6

ಜೆಸಿಬಿಯಿಂದ ಬೈಕ್ ಸೈಲೆನ್ಸರ್‌ಗಳ ಪುಡಿಪುಡಿ!

ಹಿರೇಕೆರೂರು: ಕರ್ಕಶ ಶಬ್ದ ಉಂಟುಮಾಡುತ್ತಿದ್ದ ಬೈಕ್‌ಗಳ ಸೈಲೆನ್ಸರ್‌ಗಳನ್ನು ಜೆಸಿಬಿಯಿಂದ ನಾಶಪಡಿಸಿದ ಪೊಲೀಸರು!

ಹಿರೇಕೆರೂರು: ಪಟ್ಟಣದಲ್ಲಿ ಕರ್ಕಶ ಶಬ್ದ ಉಂಟುಮಾಡುವ ಮೂಲಕ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ ಬೈಕ್ ಸವಾರರ ವಿರುದ್ಧ ಹಿರೇಕೆರೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಭಾರತೀಯ ಮೋಟಾರು ವಾಹನ ಕಾಯ್ದೆ–1988ರ ಅಡಿಯಲ್ಲಿ ನಿಯಮ ಉಲ್ಲಂಘಿಸಿದ ಬೈಕ್ ಸವಾರರ ವಿರುದ್ಧ ದಂಡ ವಿಧಿಸಿ, ವಶಪಡಿಸಿಕೊಂಡಿದ್ದ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ನಾಶಪಡಿಸಲಾಯಿತು.

ಕರ್ಕಶ ಶಬ್ದದಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ಶಾಂತಿ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇಂತಹ ನಿಯಮ ಉಲ್ಲಂಘನೆಗಳ ವಿರುದ್ಧ ಪೊಲೀಸರು ಕ್ರಮ ಮುಂದುವರಿಸಿದ್ದಾರೆ.

Related Posts

ಹಾವೇರಿ – ಯಾವ ತಾಲೂಕಿನಲ್ಲಿ ಹೋರಿ ಹಬ್ಬದ ಸಂಭ್ರಮ ಹೆಚ್ಚು? ವೋಟ್ ಮಾಡಿ

Share this… Facebook Pinterest Twitter Linkedin Whatsapp

ನೂಲಗೇರಿ ಕೆರೆಗೆ ಮಾಜಿ ಸಚಿವ ಬಿ.ಸಿ. ಪಾಟೀಲರಿಂದ ಬಾಗಿನ

Share this… Facebook Pinterest Twitter Linkedin Whatsappನೂಲಗೇರಿ ಕೆರೆಗೆ ಮಾಜಿ ಸಚಿವ ಬಿ.ಸಿ. ಪಾಟೀಲರಿಂದ ಬಾಗಿನ ಅರ್ಪಣೆ ಹಾವೇರಿ: ಸರ್ವಜ್ಞ ಏತ ನೀರಾವರಿ ಯೋಜನೆಯ ಮೂಲಕ ನೂಲಗೇರಿ ಕೆರೆ ಭರ್ತಿಯಾಗಿದ್ದು, ಇದರಿಂದ ರೈತರು ಹಾಗೂ ಸ್ಥಳೀಯ ಜನರಿಗೆ ಅನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ…

You cannot copy content of this page