ನೂಲಗೇರಿ ಕೆರೆಗೆ ಮಾಜಿ ಸಚಿವ ಬಿ.ಸಿ. ಪಾಟೀಲರಿಂದ ಬಾಗಿನ
ನೂಲಗೇರಿ ಕೆರೆಗೆ ಮಾಜಿ ಸಚಿವ ಬಿ.ಸಿ. ಪಾಟೀಲರಿಂದ ಬಾಗಿನ ಅರ್ಪಣೆ ಹಾವೇರಿ: ಸರ್ವಜ್ಞ ಏತ ನೀರಾವರಿ ಯೋಜನೆಯ ಮೂಲಕ ನೂಲಗೇರಿ ಕೆರೆ ಭರ್ತಿಯಾಗಿದ್ದು, ಇದರಿಂದ ರೈತರು ಹಾಗೂ ಸ್ಥಳೀಯ ಜನರಿಗೆ ಅನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ನೂಲಗೇರಿ…






