6
  • Latest

ಜಾಲತಾಣದಲ್ಲಿ ಫೋಟೋ ಬಿಡ್ತಿರಾ? ಹಾಗಾದರೆ ಹುಷಾರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಜಾಲತಾಣದಲ್ಲಿ ಫೋಟೋ ಬಿಡ್ತಿರಾ? ಹಾಗಾದರೆ ಹುಷಾರು!

AchyutKumar by AchyutKumar
in ರಾಜ್ಯ

ಸಾಮಾಜಿಕ ಜಾಲತಾಣದಲ್ಲಿ ಬರುವ ಯುವತಿಯರ ಫೋಟೋವನ್ನು ಕೆಲ ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೇ ವ್ಯಾಪಕ ಚರ್ಚೆ ನಡೆಯುತ್ತಿದೆ.ಪ್ರಮುಖ ಜಾಲತಾಣವಾದ ಇನ್‌ಸ್ಟಾಗ್ರಾಮಿನಲ್ಲಿ ಯುವತಿಯರ ಫೋಟೋಗಳು ದುರುಪಯೋಗವಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಮುದಾಯದ ಯುವತಿಯರ ಫೋಟೋಗಳನ್ನು ಗುರಿಯಾಗಿರಿಸಿಕೊಂಡು ಹರೀಶ್ ಭಟ್ಟ ಎಂಬಾತ ಅಶ್ಲೀಲ ಸಂದೇಶಗಳನ್ನು ಬರೆಯುತ್ತಿದ್ದಾನೆ. ಅಸಲಿಗೆ ಈ ಹರೀಶ್ ಭಟ್ಟ ಯಾರು? ಎಂದು ಯಾರಿಗೂ ಗೊತ್ತಿಲ್ಲ.
ಇದಲ್ಲದೇ ಹರೀಶ್ ಭಟ್ಟ ಎಂಬ ಖಾತೆಯಲ್ಲಿ ಲಿಂಕ್ ಇರುವ `ಥ್ರೆಡ್ಸ್’ ಆಫ್ ಪ್ರವೇಶಿಸಿದರೆ ಅಲ್ಲಿ ಸಹ ನೂರಾರು ಯುವತಿಯರ ಫೋಟೋ ಹಾಗೂ ಅವರ ಕುರಿತಾಗಿನ ಕೆಟ್ಟ ಬರಹಗಳು ಕಾಣುತ್ತಿವೆ. ರೂಪದರ್ಶಿಗಳ ಫೋಟೋ ಪ್ರಕಟಿಸುವ ಪ್ರಮುಖ ಸಮುದಾಯದ ಹೆಸರಿನಲ್ಲಿರುವ ಇನ್‌ಸ್ಟಾಗ್ರಾಮಿನ ಪೇಜ್ ಸಹ ಅಶ್ಲೀಲವಾಗಿ ವರ್ತಿಸುವ ಹರೀಶ್ ಭಟ್ಟ ಎಂಬಾತನನ್ನು ಹಿಂಬಾಲಿಸುತ್ತಿದೆ. ಆ ಸಮುದಾಯದ ಹೆಸರಿನಲ್ಲಿರುವ ಪೇಜ್’ನ ಅಡ್ಮಿನ್ ಯಾರು ಎಂಬುದು ಸಹ ಈವರೆಗೂ ಯಾರಿಗೂ ಗೊತ್ತಿಲ್ಲ. ಹೀಗಾಗಿ ಆ ಪೇಜ್ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದೆ.
`ಹರೀಶ್ ಭಟ್ಟ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದ ಕಿಡಿಗೇಡಿಗಳು ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಆ ಸಮುದಾಯದ ಯುವತಿಯರ ಬಗ್ಗೆ ಕೆಟ್ಟದಾಗಿ ಬಿಂಬಿಸುತ್ತಿದ್ದು, ಹರೀಶ್ ಭಟ್ಟ ಎಂಬಾತನ ನಕಲಿ ಖಾತೆಯನ್ನು ನಿಷೇಧಿಸಬೇಕು’ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ShareSendTweetShare
Previous Post

ಶಿರಸಿಯಲ್ಲಿ ಜೂಜಾಡುತ್ತಿದ್ದ ಸೊರಬದ ಕೂಲಿ: ಪೊಲೀಸ್ ದಾಳಿ

Next Post

ಮಳೆ ಅಪಾಯ: ಮುನ್ನಚ್ಚರಿಕೆಗೆ ಆಗಮಿಸಿದ ರಕ್ಷಣಾ ತಂಡ

Next Post

ಮಳೆ ಅಪಾಯ: ಮುನ್ನಚ್ಚರಿಕೆಗೆ ಆಗಮಿಸಿದ ರಕ್ಷಣಾ ತಂಡ

230ಕ್ಕೂ ಅಧಿಕ ಮಂದಿ ಅತಂತ್ರ: ಸಂತ್ರಸ್ತರಿಗೆ ಕಾಳಜಿ ಕೇಂದ್ರವೇ ಆಸರೆ

`ಜಾಲತಾಣ ತಾಣಗಳ ಮೇಲೆ ಪೊಲೀಸ್ ಕಣ್ಗಾವಲು’

`ಜಾಲತಾಣ ತಾಣಗಳ ಮೇಲೆ ಪೊಲೀಸ್ ಕಣ್ಗಾವಲು'

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.