6
  • Latest

ಬದುಕಿದ್ದ ಪತ್ರಕರ್ತನನ್ನು ಸಾಯಿಸಿದ ಪೊಲೀಸರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬದುಕಿದ್ದ ಪತ್ರಕರ್ತನನ್ನು ಸಾಯಿಸಿದ ಪೊಲೀಸರು!

AchyutKumar by AchyutKumar
in ಸ್ಥಳೀಯ

ಕುಮಟಾದ ಪತ್ರಕರ್ತರೊಬ್ಬರನ್ನು ಪೊಲೀಸರು ಕಡತವೊಂದರಲ್ಲಿ ಸಾಯಿಸಿದ್ದಾರೆ!
2024ರ ಜ 28ರಂದು ಪತ್ರಕರ್ತರೊಬ್ಬರು ತಮ್ಮ ಕಾರನ್ನು ಬೈಕಿಗೆ ಗುದ್ದಿದ್ದು, ಬೈಕ್ ಸವಾರ ಜುಲೈ 9ರಂದು ಸಾವನಪ್ಪಿದ್ದಾನೆ. ಈ ಪ್ರಕರಣದ ಬಗ್ಗೆ ಪತ್ರಕರ್ತನ ವಿರುದ್ಧ ಬೈಕ್ ಸವಾರನ ಸಂಬoಧಿ ಪೊಲೀಸ್ ದೂರು ದಾಖಲಿಸಿದ್ದು, ಆರೋಪಿ ಸ್ಥಾನದಲ್ಲಿ ಕೂರಿಸುವ ಪತ್ರಕರ್ತನನ್ನು `ಮೃತ’ನ ಸ್ಥಾನದಲ್ಲಿ ಕೂರಿಸಿದ್ದಾರೆ.
ಅಪಘಾತ ಮಾಡಿದ ಪತ್ರಕರ್ತ ಇನ್ನೂ ಜೀವಂತವಾಗಿದ್ದು, `S News’ ಪ್ರತಿನಿಧಿ ಈಗಷ್ಟೇ ಫೋನ್ ಮಾಡಿ ಅವರ ಜೊತೆ ಮಾತನಾಡಿದ್ದರು. `ನಾನಿನ್ನು ಬದುಕಿದ್ದೇನೆ’ ಎಂದು ಅವರು ಸಾಕ್ಷಿ ಹೇಳಿದರು. ಪೊಲೀಸರ ಕಣ್ತಪ್ಪಿನಿಂದ ಈ ಅವಾಂತರ ನಡೆದಿದೆ. ಇದು ಉದ್ದೇಶಪೂರ್ವಕವಾಗಿ ನಡೆದ ತಪ್ಪಲ್ಲ.
ಕಣ್ತಪ್ಪಿನಿಂದ ಆದ ತಪ್ಪನ್ನು ಸರಿಪಡಿಸಿ ಪೊಲೀಸರು ರಾತ್ರಿ ಸರಿಪಡಿಸಿದ್ದು, `ಗಾಯಗೊಂಡಿದ್ದ ನಿವೃತ್ತ ನೌಕರ ಸಾವು’ ಎಂಬ ತಲೆಬರಹದ ಅಡಿ `S News’ ಆ ವರದಿಯನ್ನು ಪ್ರಕಟಿಸಿದೆ.

ShareSendTweetShare
Previous Post

ಜೋಗದಸಿರಿ ಬೆಳಕಿನಲ್ಲಿ…..

Next Post

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ನೌಕರ ಸಾವು

Next Post

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ನೌಕರ ಸಾವು

ಬದುಕಿಗೆ ಬಣ್ಣ ನೀಡಿದ ಪಂಚವಾದ್ಯ..

ಜುಲೈ 10: ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.