ಭಟ್ಕಳ: ಚಿತ್ರಾಪುರ ಮಠದ ಹಿರಿಯ ಅರ್ಚಕ ರಾಮೇಶ್ವರ ಹರಿದಾಸ್ (68) ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ.
ಕಳೆದ 44 ವರ್ಷಗಳಿಂದ ಚಿತ್ರಾಪುರ ಮಠದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. ಮೃತರು ವಯೋವೃದ್ಧ ತಾಯಿ ಮೀರಾ ಅವರನ್ನು ಅಗಲಿದ್ದಾರೆ.
ಹಿರಿಯ ಅರ್ಚಕನಿಗೆ ಹೃದಯಘಾತ
6
Skip to content
ಭಟ್ಕಳ: ಚಿತ್ರಾಪುರ ಮಠದ ಹಿರಿಯ ಅರ್ಚಕ ರಾಮೇಶ್ವರ ಹರಿದಾಸ್ (68) ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ.
ಕಳೆದ 44 ವರ್ಷಗಳಿಂದ ಚಿತ್ರಾಪುರ ಮಠದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. ಮೃತರು ವಯೋವೃದ್ಧ ತಾಯಿ ಮೀರಾ ಅವರನ್ನು ಅಗಲಿದ್ದಾರೆ.
You cannot copy content of this page
Leave a comment