6 Skip to content

ಈ ಜಲಪಾತ ಸಂಪೂರ್ಣ ಮಾನವ ನಿರ್ಮಿತ!

ನಿಸರ್ಗ ನಿರ್ಮಿತ ಜಲಪಾತಗಳು ಎಲ್ಲರಿಗೂ ಗೊತ್ತು. ಆದರೆ, ಮಾನವ ನಿರ್ಮಿತ ಜಲಪಾತದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?
ಸಿದ್ದಾಪುರ ತಾಲೂಕಿನ 16ನೇ ಮೈಲಕಲ್ ಬಳಿಯ ತುಂಬರಗೋಡ್ ಎಂಬ ಊರಿನಲ್ಲಿ ಮಾನವ ನಿರ್ಮಿತ ಜಲಪಾತವಿದೆ. ಕಲ್ಲುಕ್ವಾರಿ ನಡೆಸಿ ಮನುಷ್ಯ ಪೃಕೃತಿ ಹಾಳು ತೆಗೆದರೂ ಆ ಕಲ್ಲುಕ್ವಾರಿ ಇದೀಗ ಮನುಷ್ಯನ ಮನಸ್ಸಿಗೆ ಮದ ನೀಡುತ್ತಿದೆ.
ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ತುಂಬರಗೋಡ ತಿರುವಿನಲ್ಲಿರುವ ಈ ಜಲಪಾತವನ್ನು ವ್ಲಾಗರ್ ವಿನಯ ಹೆಗಡೆ ಪರಿಚಯಿಸಿದ್ದಾರೆ. ಬನ್ನಿ, ನೋಡಿ ಬರೋಣ!
ಜಲಪಾತದ ವಿಡಿಯೋ ಇಲ್ಲಿ ನೋಡಿ…

Leave a comment

Leave a Reply

You cannot copy content of this page