ಧಾರಾಕಾರ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರವಾರದ ಬಿಣಗಾ, ಚೆಂಡಿಯಾ, ಅರಗಾ ಮೊದಲಾದ ಪ್ರದೇಶದಲ್ಲಿನ ಹಾನಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಕುರಿತಾದ ವಿಡಿಯೋ ಇಲ್ಲಿ ನೋಡಿ…
6
You cannot copy content of this page
Discussion about this post