90 ಅಡಿ ಎತ್ತರದಿಂದ ಧುಮುಕುವ ಬುರುಡೆ ಜಲಪಾತ ಅಘನಾಶಿನಿ ನದಿಯ ಕೊಡುಗೆ. ಅಘನಾಶಿನಿಯ ಉಪನದಿಯಿಂದ ಬೀಳುವ ನೀರಹನಿ ಚಾರಣಿಗರ ಮನಸ್ಸಿಗೆ ಮದ ನೀಡುತ್ತದೆ. ವ್ಲೋಗರ್ ವಿನಯ್ ಹೆಗಡೆ ಇದನ್ನು ಚಿತ್ರಿಕರಿಸಿದ್ದಾರೆ. ಬನ್ನಿ ನೋಡಿ ಬರೋಣ..
ಬುರುಡೆ ಜಲಪಾತದ ವಿಡಿಯೋ ಇಲ್ಲಿ ನೋಡಿ..
6
You cannot copy content of this page
Discussion about this post