ಹೊನ್ನಾವರದ ಅಪ್ಸರಕೊಂಡ ಜಲಪಾತ ಪ್ರಕೃತಿ ಆರಾಧಕರ ಪಾಲಿಗೆ ನಿಜಕ್ಕೂ ಅಪ್ಸರೆ. ಜಲಪಾತ ಹಾಗೂ ಸಮುದ್ರ ಸನೀಹದಲ್ಲಿಯೇ ಕಾಣುವ ಅಪರೂಪದ ಕ್ಷಣಗಳಿಗೆ ಈ ಸ್ಥಳ ಸಾಕ್ಷಿಯಾಗಿದೆ. ವ್ಲಾಗರ್ ವಿನಯ ಹೆಗಡೆ ಅಪ್ಸರಕೊಂಡದ ಚಿತ್ರಣವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಅಪ್ಸರಕೊಂಡ ಜಲಪಾತದ ವಿಡಿಯೋ ಇಲ್ಲಿ ನೋಡಿ..
6
You cannot copy content of this page
Discussion about this post