ಬೆಂಗಳೂರು ಹೊನ್ನಾವರ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದರಿಂದ ಈ ಭಾಗದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಳಗ್ಗೆ 8 ಗಂಟೆಯಿoದಲೂ ಗುಡ್ಡ ತೆರೆಯುವ ಕಾರ್ಯಾಚರಣೆ ನಡೆಯುತ್ತಿದೆ. ಅಕ್ಕ-ಪಕ್ಕದ ಗ್ರಾಮದವರು ಜಮಾಯಿಸಿ ಮಣ್ಣು ಬರಗುವ ಪ್ರಯತ್ನ ನಡೆಸಿದ್ದಾರೆ. ರಕ್ಷಣಾ ಸಿಬ್ಬಂದಿಗೆ ಸ್ಥಳೀಯರು ನೆರವು ನೀಡುತ್ತಿದ್ದಾರೆ.
ಈ ಕುರಿತಾದ ಒಂದು ವಿಡಿಯೋ ಇಲ್ಲಿದೆ, ನೋಡಿ..
Discussion about this post