ಶಿರಸಿ: ಜೋಗಿಸರದ ಲಕ್ಷ್ಮಮ್ಮ ಬೋವಿವಡ್ಡರ್ (62) ಕೆರೆಗೆ ಹಾರಿ ಸಾವನಪ್ಪಿದ್ದಾರೆ.
ಮನೆ ಕೆಲಸ ಮಾಡಿಕೊಂಡಿದ್ದ ಅವರಿಗೆ ಕೆಲ ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ಅವರ ಮಗ ಬಲರಾಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೂ ನೋವು ಕಡಿಮೆ ಆಗಿರಲಿಲ್ಲ. ಈಚೆಗೆ ವಿಪರೀತ ಹೊಟ್ಟೆನೋವು ಎಂದು ಆಕೆ ಹೇಳಿಕೊಂಡಿದ್ದರು. ಈ ನಡುವೆ ಜುಲೈ 15ರ ರಾತ್ರಿ 10ಗಂಟೆಗೆ ಜೋಗಿಸರದ ಟಿಟಿ ರಾಜು ಕೆರೆಗೆ ಹಾರಿ ಆಕೆ ಜೀವ ಬಿಟ್ಟಿದ್ದಾರೆ.




Discussion about this post