6
September 28, 2026

ಭ್ರಷ್ಟರ ವಿರುದ್ಧ ಇಲ್ಲಿ ದೂರು ಕೊಡಿ!

ಜೂ 19ರಂದು ಮುಂಡಗೋಡಿಗೆ ಬರಬೇಕಿದ್ದ ಲೋಕಾಯುಕ್ತ ಅಧಿಕಾರಿಗಳು ಆ ದಿನದ ಬದಲು ಜು 24ರಂದು ಬರಲಿದ್ದಾರೆ.
ಜುಲೈ 24ರ ಬೆಳಗ್ಗೆ 11ಗಂಟೆಯಿAದ ಮಧ್ಯಾಹ್ನ 1ಗಂಟೆಯವರೆಗೆ ಮುಂಡಗೋಡಿನ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತರಿಂದ ಅಹವಾಲು ಆಲಿಕೆ ಸಭೆ ನಡೆಯಲಿದೆ. ಲೋಕಾಯುಕ್ತರು ಸರ್ಕಾರಿ ಕಚೇರಿಗಳಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿಯೇ ವಿಚಾರಣೆ ನಡೆಸಿ ಬಗೆಹರಿಸಲಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಎಲ್ಲರ ಮುಂದೆ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ದೂರವಾಣಿ ಸಂಖ್ಯೆ (ಕಾರವಾರದ ಕೋಡ್ 08382) 290193 220198, 222250, 222022, 228899ಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಲು ಅವಕಾಶವಿದೆ.

Leave a Reply

Your email address will not be published. Required fields are marked *

You cannot copy content of this page