ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ 10ಕಿಮೀ ದೂರ ಚಲಿಸಿದರೆ ಇಡಗುಂದಿ ಸಿಗುತ್ತದೆ. ಅಲ್ಲಿಂದ ಮುಂದೆ ಕೈಗಾ ರಸ್ತೆ ಹಿಡಿದು ಹೊರಟರೆ ವಾಗಳ್ಳಿ ಬಳಿ ಒಳಹೊಕ್ಕರೆ ಕಾನೂರು ಜಲಪಾತ ದರ್ಶನವಾಗುತ್ತದೆ. ಕಾರವಾರದಿಂದ ಸಹ ಈ ಜಲಪಾತಕ್ಕೆ ಆಗಮಿಸಬಹುದು. ಹಸಿರಾದ ಬೆಟ್ಟ, ಮಣ್ಣಿನ ರಸ್ತೆಯ ನಡಿಗೆ ನಂತರ ಜಲಪಾತದ ದರ್ಶನ ರೋಮಾಂಚನಕಾರಿ..
ಜಲಪಾತದ ವಿಡಿಯೋ ಇಲ್ಲಿ ನೋಡಿ..




Discussion about this post