ಗುಡ್ಡ ಕುಸಿತದ ಮಣ್ಣಿನ ಒಳಗೆ ವಾಹನ ಸಿಲುಕಿರುವ ಅನುಮಾನದ ಹಿನ್ನಲೆ ರೆಡಾರ್ ಮೂಲಕ ಅದನ್ನು ಪತ್ತೆ ಮಾಡಲಾಗುತ್ತಿದೆ. ಆದರೆ, ಈವರೆಗೂ ಮಣ್ಣಿನ ಒಳಗೆ ಲೋಹದ ಸಾಮಗ್ರಿಗಳಿರುವ ಬಗ್ಗೆ ರೇಡಾರ್ ಸೆನ್ಸಾರ್ ಗುರುತಿಸಿಲ್ಲ.
ಮಿಲಟರಿ ಪಡೆ ಹಾಗೂ ಇನ್ನಿತರ ರಕ್ಷಣಾ ಸಿಬ್ಬಂದಿ ಸಹ ಮಣ್ಣಿನ ಅಡಿ ವಾಹನ ಸಿಲುಕಿರುವ ಸಾಧ್ಯತೆ ಕಡಿಮೆ ಎನ್ನುತ್ತಿದ್ದಾರೆ. ಆದರೆ, ಲಾರಿಯ ಲೊಕೆಶನ್ ಕೊನೆಯದಾಗಿ ಇದೇ ಭಾಗದಲ್ಲಿ ಅಂತ್ಯವಾಗಿರುವುದರಿoದ ಅಲ್ಲಿ ಹುಡುಕಾಟ ಮುಂದುವರೆದಿದೆ.
ಮಣ್ಣಿನ ಒಳಗೆ ಹುಡುಕಾಟ ಸಾಗಿದ ವಿಡಿಯೋ ಇಲ್ಲಿ ನೋಡಿ..




Discussion about this post