6 Skip to content

ಸರಾಯಿ ಎಂದು ವಿಷ ಕುಡಿದ!

ಹೊನ್ನಾವರ: ದೋಣಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ ನಾಯ್ಕ (48) ಎಂಬಾತ ಸರಾಯಿ ಎಂದು ವಿಷ ಕುಡಿದು ಸಾವನಪ್ಪಿದ್ದಾನೆ.
ಮಾವಿನಹೊಳೆಯ ಉಪ್ಪೋಣಿಯವನಾಗಿದ್ದ ಶ್ರೀಧರ ನಾಯ್ಕ ಮುರುಡೇಶ್ವರದ ದೇವಗಿರಿಯಲ್ಲಿ ಸರಾಯಿ ಕುಡಿದಿದ್ದ. ಇದೇ ನಶೆಯಲ್ಲಿ ವಿಷವನ್ನು ಸೇವಿಸಿದ್ದು, ನಂತರ ಆತನನ್ನು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಅಲ್ಲಿಯೇ ಕೊನೆಉಸಿರೆಳಿದಿದ್ದಾನೆ.

Leave a comment

Leave a Reply

You cannot copy content of this page