ಕುಮಟಾ: ಮೂರೂರು ಹಟ್ಟಿಕೇರೆಯ ಶಿವಾನಂದ ನಾಯ್ಕ ಎಂಬಾತ ಓಸಿ ಆಡಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ.
ಸಾರ್ವಜನಿಕರಿಂದ ಹಣ ಪಡೆದ ಈತ ರಾಜಾರೋಷವಾಗಿ ಓಸಿ ಆಡಿಸುತ್ತಿದ್ದ. ಅಂಕಿಗಳ ಮೇಲೆ ಹಣ ಹೂಡುತ್ತಿರುವ ವೇಳೆ ದಾಳಿ ಮಾಡಿದ ಪೊಲೀಸರು ಹಣದ ಸಮೇತ ಆತನನ್ನು ವಶಕ್ಕೆ ಪಡೆದರು.
ಓಸಿ ಆಡಿಸುತ್ತಿದ್ದವ ಅಂದರ್

Leave a comment