ಜೋಗ ಜಲಪಾತದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಭೀಮೇಶ್ವರ ಎಂಬ ಕ್ಷೇತ್ರವಿದೆ. ವನವಾಸದ ಅವಧಿಯಲ್ಲಿ ಭೀಮ ಕಟ್ಟಿಸಿದ ಕ್ಷೇತ್ರ ಎಂಬ ಪ್ರತಿಥಿಯಿದೆ. ಈ ದೇವಸ್ಥಾನ ಶರಾವತಿ ಕೊಳ್ಳದ ಅಚ್ಚರಿ. ದೇವಸ್ಥಾನದ ಮೇಲೆ ಇಲ್ಲಿ ಜಲಪಾತ ಧುಮುಕುತ್ತದೆ. ಜಲಪಾತ ಹಾಗೂ ದೇವಸ್ಥಾನ ಎರಡೂ ಒಂದೆ ಕಡೆ ಇರುವ ಅಪರೂಪದ ಸ್ಥಳ..
ಈ ಕ್ಷೇತ್ರದ ವಿಡಿಯೋ ಇಲ್ಲಿ ನೋಡಿ..
ADVERTISEMENT






Discussion about this post