6 Skip to content

ಶಿರೂರು: ಶವ ಶೋಧಕ್ಕಾಗಿ ರೈಲು ಸೇತುವೆ ಅಡಿ ಸರ್ಕಸ್ಸು!

ಶಿರೂರು ಗುಡ್ಡ ಕುಸಿತದಿಂದ ಈವರೆಗೆ 8 ಜನರ ಶವ ದೊರೆತಿದ್ದು, ನಾಪತ್ತೆಯಾದವರ ಪಟ್ಟಿಯಲ್ಲಿದ್ದ ಇನ್ನೂ ನಾಲ್ವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಭಾನುವಾರದ ರಜೆ, ಮಳೆ, ಚಳಿ ಹಾಗೂ ರಭಸ ನೀರಿನ ಒಳ ಹರಿವು ಲೆಕ್ಕಿಸದೇ ಉಳಿದವರ ಶೋಧ ಮುಂದುವರೆಸಿದರು. ಶಿರೂರು ಸಮೀಪದ ರೈಲ್ವೆ ಸೇತುವೆ ಅಡಿ ರಕ್ಷಣಾ ಸಿಬ್ಬಂದಿ ನಿರಂತರ ಸಾಹಸ ಮಾಡಿದರು. ಸೇತುವೆ ಮೇಲ್ಬಾಗ ನಿಂತ ಜನ ರಕ್ಷಣಾ ಚಟುವಟಿಕೆಗಳನ್ನು ವೀಕ್ಷಿಸಿದರು.
ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..

Leave a comment

Leave a Reply

You cannot copy content of this page