6 Skip to content

ಕಾನಗೋಡಿನ ಪೋರ ನಿಗೂಢ ನಾಪತ್ತೆ

ಶಿರಸಿ: ಕಾನಗೋಡು ಕಬ್ಬಳ್ಳಿಯ ಸಾತ್ವಿಕ ಮಂಜುನಾಥ ಹೆಗಡೆ ಏಕಾಏಕಿ ಕಣ್ಮರೆಯಾಗಿದ್ದಾರೆ.
ತಾವು ಓದಿದ್ದ ಎನ್ ಆರ್ ಶೆಟ್ಟಿ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಸಾತ್ವಿಕ್ ಹೆಗಡೆ (19) ಕಾಲೇಜಿಗೂ ಹೋಗಿಲ್ಲ. ಮನೆಗೂ ಮರಳಿಲ್ಲ. ಜುಲೈ 26ರಂದು ಸಾತ್ವಿಕ್ ಹೆಗಡೆ ತಮ್ಮನ ಕಾರಿನಲ್ಲಿ ಶಿರಸಿ ಬಸ್ ನಿಲ್ದಾಣದವರೆಗೆ ಬಂದಿದ್ದು, ನಂತರ ಎಲ್ಲಿ ಹೋದರೂ ಎಂದು ಯಾರಿಗೂ ಗೊತ್ತಾಗಿಲ್ಲ. ಪೊಲೀಸರು ಇದೀಗ ಸಾತ್ವಿಕ್ ಹೆಗಡೆ ಹುಡುಕಾಟದಲ್ಲಿದ್ದಾರೆ.

Leave a comment

Leave a Reply

You cannot copy content of this page