ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಜಿಲ್ಲೆಯಲ್ಲಿಯೇ ಸಮುದ್ರ ಸೇರುವ ಕಾಳಿ ನದಿ ಜಿಲ್ಲೆಯ ಪಾಲಿಗೆ ಜೀವನಾಡಿ. ಮೀನುಗಾರಿಕೆ, ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಸೋದ್ಯಮಕ್ಕೆ ಸಹ ಈ ನದಿಯ ಕೊಡುಗೆ ಅಪಾರ.
ಕಾಳಿ ನದಿ ವಿಶೇಷದ ಬಗ್ಗೆ ಸುಕನ್ಯಾ ದೇಸಾಯಿ ಅವರು ವಿವರಿಸಿದ ವಿಡಿಯೋ ಇಲ್ಲಿ ನೋಡಿ…
6
You cannot copy content of this page
Discussion about this post