6 Skip to content

ಈ ಮಲೆನಾಡು ಮಳೆಕಾಡು ಹೌದು..!

ಮುಂಗಾರು ಮಳೆಯನ್ನು ನೋಡುವುದಕ್ಕಾಗಿಯೇ ಉತ್ತರ ಕನ್ನಡ ಜಿಲ್ಲೆಗೆ ಅನೇಕ ಪ್ರವಾಸಿಗರು ಬರುತ್ತಾರೆ. ಮಳೆಗಾಲದ ಕುರುಕಲು ತಿನಿಸು ಮೆಲಕುತ್ತ ಬೈಟು ಕಾಫಿ ಹೀರುವುದು ಸಹ ಇಲ್ಲಿನ ಪ್ರವಾಸೋದ್ಯಮದ ಒಂದು ಭಾಗ!
ಮುಂಗಾರು ಆಗಮನದ ನಂತರ ಇಲ್ಲಿನ ವಾತಾವರಣ ಇನ್ನಷ್ಟು ಹಸಿರಾಗುತ್ತದೆ. ಗಾಳಿ – ಮಳೆ – ಚಳಿಯ ನಡುವೆ ಬೆಂಕಿ ಹಾಕಿ ಮೈ ಕಾಸುವುದು ಅನೇಕರಿಗೆ ಮನೋಲ್ಲಾಸ ನೀಡುತ್ತದೆ.
ಮಳೆಕಾಡು ಹಾಗೂ ದಾಂಡೇಲಿ ಕುರಿತಾಗಿ ಸುಕನ್ಯಾ ದೇಸಾಯಿ ಅವರು ಸ್ವಾರಸ್ಯಕರವಾಗಿ ವಿವರಿಸಿದ ವಿಡಿಯೋ ಇಲ್ಲಿ ನೋಡಿ..
https://www.youtube.com/watch?v=PHDuhtgRQXY

Leave a comment

Leave a Reply

You cannot copy content of this page