6 Skip to content

ಹೊನ್ನಾವರಕ್ಕೆ ಹರಿದ 10 ಸಾವಿರ ಕ್ಯುಸೆಕ್ ನೀರು..

ಶಿವಮೊಗ್ಗದಲ್ಲಿ ಶರಾವತಿ ನದಿಗೆ ಪೂಜೆ ಸಲ್ಲಿಸಿದ ನಂತರ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಬಿಡಲಾಗಿದ್ದು, 10 ಸಾವಿರ ಕ್ಯೂಸೆಕ್ ನೀರು ನದಿ ಸೇರಲಿದೆ.
ಈ ಜಲಾಶಯಕ್ಕೆ ಸುಮಾರು 52 ಸಾವಿರ ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. 1,814 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಇನ್ನೂ 5 ಅಡಿ ಬಾಕಿ ಇರುವಾಗಲೇ ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.

ಲಿಂಗನಮಕ್ಕಿಯ ನೀರು ಶರಾವತಿ ನದಿ ಸೇರಿ ಹೊನ್ನಾವರ ತಲುಪುವ ವಿಡಿಯೋ ಇಲ್ಲಿ ನೋಡಿ..

 

Leave a comment

Leave a Reply

You cannot copy content of this page