ಹೊನ್ನಾವರ: 32ನೇ ಅಂತಾರಾಷ್ಟ್ರೀಯ ಕೃಷಿ ಆರ್ಥಿಕತೆ ಸಮ್ಮೇಳನಕ್ಕೆ ಹೊನ್ನಾವರ ರೈತ ಉತ್ಪದಕಾ ಕಂಪನಿ ಹಡಿನಬಾಳ ಆಯ್ಕೆಯಾಗಿದೆ.
ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಈ ಸಮ್ಮೇಳನವನ್ನು ಶನಿವಾರ ಉದ್ಘಾಟನೆ ಮಾಡಲಿದ್ದು, ಮ್ಯಾನೇಜಿಂಗ್ ನಿರ್ದೇಶಕರಾದ ಎನ್.ಎಸ್ ಹೆಗಡೆ ಹಾಗೂ ಸಿಇಓ ಗಣಪತಿ ಹೆಗಡೆ ಉತ್ಪಾದಕ ಕಂಪನಿಯಿAದ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ADVERTISEMENT





Discussion about this post