ಉತ್ತರ ಕನ್ನಡ ಜಿಲ್ಲೆಯ ಮುಂಗಾರು ಮಳೆಯ ಅನುಭೂತಿ ಹೊಸ ಪ್ರಪಂಚಕ್ಕೆ ನಮ್ಮನ್ನು ಕರೆದೊಯುತ್ತದೆ. ದುಂಬಿಯ ಝೇಂಕಾರದಿoದ ಹಿಡಿದು ಕಪ್ಪೆಗಳ ವಟವಟ ಸದ್ದಿನವರೆಗೂ ಅನುಭವಿಸಿದವರಿಗೆ ಮಾತ್ರ ಅದರ ಕಷ್ಟ ಸುಖ ಗೊತ್ತು!
ಮಳೆಗಾಲದ ಮಲೆನಾಡು ಪರಿಚಯಿಸುವ ದಾಂಡೇಲಿ ವಿಡಿಯೋ ಇಲ್ಲಿ ನೋಡಿ..
https://www.youtube.com/watch?v=PHDuhtgRQXY&t=130s

Leave a comment