ಗೇರುಸೊಪ್ಪ 33 ಕೆವಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮಾರ್ಗಗಳ ನಿರ್ವಹಣೆ ಅಂಗವಾಗಿ ಮಾಗೋಡ, ಉಪ್ಪೋಣಿ ಭಾಗದಲ್ಲಿ ಅಗಸ್ಟ್ 7ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.
ಅಂದು ಬೆಳಗ್ಗೆ 11 ಗಂಟೆಯಿAದ ಸಂಜೆ 4ಗಂಟೆಯವರಿಗೆ ಈ ಭಾಗದಲ್ಲಿ ಕರೆಂಟ್ ಇರುವುದಿಲ್ಲ.
6
You cannot copy content of this page
Discussion about this post