6
  • Latest

ಸೊಸೈಟಿಗೆ ಕೋಟಿ ರೂ ಬಾಕಿ: ಬೆಳೆ ಸಾಲ ಪಡೆಯಲು ರೈತರ ಹೋರಾಟ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸೊಸೈಟಿಗೆ ಕೋಟಿ ರೂ ಬಾಕಿ: ಬೆಳೆ ಸಾಲ ಪಡೆಯಲು ರೈತರ ಹೋರಾಟ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಜಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೆಲ ರೈತರು ಸಾಲ ಪಡೆಯುವ ವೇಳೆ ಜಾಮೀನುದಾರರಾಗಿ ಸಹಿ ಮಾಡಿದವರಿಗೂ ಬೆಳೆ ಸಾಲ ಸಿಗದೇ ಸಂಕಷ್ಟ ಎದುರಾಗಿದೆ.

Advertisement. Scroll to continue reading.

ಬೆಳೆಸಾಲ ಕೊಡದ ಕಾರಣ ಆಕ್ರೋಶಗೊಂಡ ರೈತರು ಸೊಸೈಟಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. `ಸಾಲ ನೀಡುವ ಪೂರ್ವದಲ್ಲಿ ಸೊಸೈಟಿಯಿಂದ ಜಾಮೀನುದಾರರಿಗೆ ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ’ ಎಂಬುದು ರೈತರ ದೂರು. `ಕಳೆದ ಎರಡು ವರ್ಷದಿಂದ ಸೊಸೈಟಿ ಸಭೆ ನಡೆಸಿಲ್ಲ. ಯಾವ ರೈತರಿಗೂ ಮಾಧ್ಯಮಿಕ ಸಾಲ ಸಿಕ್ಕಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

Advertisement. Scroll to continue reading.
ADVERTISEMENT
ADVERTISEMENT

`ಸಾಲ ಕೊಡಿ ಎಂದರೆ ಸಾಲಗಾರರ ಬಾಕಿ ಪಾವತಿಸಿ ಎನ್ನುತ್ತಾರೆ. ಗಾಳಿ-ಮಳೆಯಿಂದ ತೋಟಕ್ಕೆ ಹಾನಿಯಾಗಿದ್ದು, ತುರ್ತಾಗಿ ಸಾಲ ಸಿಗದಿದ್ದರೆ ಆತ್ಮಹತ್ಯೆಯೇ ಪರಿಹಾರ’ ಎಂದು ಕೇಶವ ನಾಯ್ಕ ಅಳಲು ತೋಡಿಕೊಂಡರು. `ಕೋಟಿ ಲೆಕ್ಕಾಚಾರದಲ್ಲಿ ಸಾಲ ಬಾಕಿ ಇರುವುದರಿಂದ ಸಮಸ್ಯೆಯಾಗಿದೆ. ನಮಗೂ ಪ್ರಶ್ನಿಸುವವರಿದ್ದಾರೆ’ ಎಂದು ಸೊಸೈಟಿ ಅಧ್ಯಕ್ಷ ಜಯಂತ ನಾಯ್ಕ ಹೇಳಿದರು.

ShareSendTweetShare
ADVERTISEMENT
Previous Post

ಪಿಡಿಓಗೆ ಒಲಿದ ಪ್ರಶಸ್ತಿ

Next Post

ಸ್ವಾತಂತ್ರ‍್ಯ ಹೋರಾಟ: ಹಿರಿಯರ ಜೀವನಗಾಥೆ ಆಲಿಸಿದ ಜಿಲ್ಲಾಧಿಕಾರಿ

Next Post

ಸ್ವಾತಂತ್ರ‍್ಯ ಹೋರಾಟ: ಹಿರಿಯರ ಜೀವನಗಾಥೆ ಆಲಿಸಿದ ಜಿಲ್ಲಾಧಿಕಾರಿ

ಅಧಿಕಾರಿಗಳೇ... ಈ ಸೇತುವೆ ದುಸ್ಥಿತಿಯನ್ನು ಒಮ್ಮೆ ನೋಡಿ!

ದೇವರ ಮುಂದೆ ಸರಾಯಿ ಮಾರಾಟ: ಓ ದೇವಾ.. ನಿನ್ನ ಕಷ್ಟ ಕೇಳುವವರಾರು?!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page