ಜಲಪಾತಗಳ ತವರೂರು ಉತ್ತರ ಕನ್ನಡ ಜಿಲ್ಲೆ. ಮಳೆಗಾಲದ ಮಾನಿನಿಯರ ನೋಟ ಅಂತಿoಥದಲ್ಲ. ಖಾನಾಪುರದಿಂದ ಹರಿದು ಬರುವ ಪಾಂಡ್ರಿ ನದಿ ಜೊಯಿಡಾ ಕಾಡಿನ ಅಸು ಎಂಬಲ್ಲಿ ಜಲಪಾತ ಸೃಷ್ಟಿಸಿದೆ. ಈ ಜಲಪಾತಕ್ಕೆ `ವಜ್ರ’ ಎಂದು ಹೆಸರು. ವಜ್ರದ ಮಣಿಗಳ ಹಾಗೇ ಕಾಣುವ ನೀರಹನಿಗಳು ಇಲ್ಲಿವೆ. ಈ ನೀರು ಮುಂದೆ ಕಾಳಿ ನದಿ ಸೇರುತ್ತದೆ. ಕಾಳಿ ನದಿ ಹಿನ್ನೀರು ತುಂಬಿದ ನಂತರ ನೊಡಲು ಅಸಾಧ್ಯ.
ಈ ಜಲಪಾತದ ಕುರಿತು ಸುಕನ್ಯಾ ದೇಸಾಯಿ ಅವರು ನೀಡಿದ ಕಿರುಚಿತ್ರದ ವಿಡಿಯೋ ಇಲ್ಲಿ ನೋಡಿ..
Discussion about this post