6
  • Latest

Jio ನೆಟ್‌ವರ್ಕ್ ಯಾಕೆ ಸರಿಯಾಗಿಲ್ಲ? ಅಸಲಿ ಕಾರಣ ಇಲ್ಲಿದೆ ನೋಡಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Jio ನೆಟ್‌ವರ್ಕ್ ಯಾಕೆ ಸರಿಯಾಗಿಲ್ಲ? ಅಸಲಿ ಕಾರಣ ಇಲ್ಲಿದೆ ನೋಡಿ!

AchyutKumar by AchyutKumar
August 14, 2024
in ಸ್ಥಳೀಯ
advt advt advt
ADVERTISEMENT

ಜಿಯೋ (Jio network) ಕಂಪನಿಯ ಟವರ್’ಗೆ ಅಳವಡಿಸಿದ್ದ ಬ್ಯಾಟರಿ ಕಳ್ಳರ ಪಾಲಾಗಿದೆ. ಮುಂಡಗೋಡಿನ ರಾಮಾಪುರದಲ್ಲಿ ಜಿಯೋ ಟವರ್ ತಳಭಾಗದ ಗೂಡಿನಲ್ಲಿದ್ದ 3.50 ಲಕ್ಷ ರೂ ಮೌಲ್ಯದ ಬ್ಯಾಟರಿಗಳನ್ನು ಕಳ್ಳರು ದೋಚಿದ್ದಾರೆ. ಈ ಹಿನ್ನಲೆ ವಿದ್ಯುತ್ ಸರಬರಾಜು ಸ್ಥಗಿತವಾದಾಗ ಜಿಯೋ ಟವರ್ ಕೆಲಸ ಮಾಡುತ್ತಿಲ್ಲ!

Advertisement. Scroll to continue reading.
Advertisement. Scroll to continue reading.

ಈ ಒಂದು ಟವರ್’ನಿಂದ ಹಲವು ಟವರ್’ಗಳಿಗೆ ಸಂಪರ್ಕವಿದ್ದು, ಇಲ್ಲಿನ ಬ್ಯಾಟರಿ ಕಳ್ಳತನವಾಗಿದ್ದರಿಂದ ಇತರೆ ಟವರ್’ಗಳಿಗೆ ಸಹ ಸಮಸ್ಯೆಯಾಗಿದೆ. ಇದರಿಂದ ಅಂದಾಜು 10 ಸಾವಿರಕ್ಕೂ ಅಧಿಕ ಗ್ರಾಹಕರು ನೆಟ್‌ವರ್ಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಜಿಯೋ ಟವರ್ ಸುತ್ತಲು ಗೇಟ್ ಅಳವಡಿಸಲಾಗಿತ್ತು. ಅದಕ್ಕೆ ಬೀಗವನ್ನು ಹಾಕಲಾಗಿತ್ತು. ಆದರೆ, ಬೀಗ ಒಡೆದು ಒಳನುಗ್ಗಿದ ಕಳ್ಳರು ಬ್ಯಾಟರಿ ಅಳವಡಿಸಿದ ಬಾಕ್ಸಿನ ಬೀಗವನ್ನು ಮುರಿದು ಅಲ್ಲಿದ್ದ 5 ಬ್ಯಾಟರಿ ಕದ್ದಿದ್ದಾರೆ. ಜುಲೈ 4ರಂದು ಕಂಪನಿಯ ಟೆಕ್ನಿಶಿಯನ್ ಬ್ಯಾಟರಿ ಸ್ಥಿತಿ ಗತಿ ಪರಿಶೀಲಿಸಿದ್ದರು. ಜುಲೈ 7ರಂದು ಮತ್ತೆ ಅಲ್ಲಿಗೆ ತೆರಳಿದಾಗ ಬ್ಯಾಟರಿ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ADVERTISEMENT
ADVERTISEMENT

`Vision tech ಕಂಪನಿಯ 100Ah ಸಾಮರ್ಥ್ಯದ ಬ್ಯಾಟರಿಗಳು ಇದಾಗಿದ್ದವು. ಈ ಬ್ಯಾಟರಿ ಕಳ್ಳತನದಿಂದ ಹಲವರಿಗೆ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿದೆ’ ಎಂದು ಮುಂಡಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಜಿಯೋ ಕಂಪನಿಯ ಹನುಮಂತ ಗೌಡ ಶೀಲವಂತರ (46) ಮಾಹಿತಿ ನೀಡಿದರು.

ShareSendTweetShare
ADVERTISEMENT
Previous Post

Shiruru | ಸಂತ್ರಸ್ತರ ಪರ ಸ್ವಾಮೀಜಿ ಹೋರಾಟ: IRB ವಿರುದ್ಧ ಪ್ರಾಥಮಿಕ ಜಯ

Next Post

Independence day | ಮಾತೃ ಹೃದಯದ ಮಹಿಳಾ ಅಧಿಕಾರಿಯಿಂದ ಮಾತೆಯರಿಗೆ ಕಿವಿಮಾತು: ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳಿದ್ದಾರಾ? ಹಾಗಾದರೆ ಜಿಲ್ಲಾಧಿಕಾರಿ ಹೇಳಿದ ಈ ಕೆಲಸ ಮಾಡಿ!

Next Post

Independence day | ಮಾತೃ ಹೃದಯದ ಮಹಿಳಾ ಅಧಿಕಾರಿಯಿಂದ ಮಾತೆಯರಿಗೆ ಕಿವಿಮಾತು: ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳಿದ್ದಾರಾ? ಹಾಗಾದರೆ ಜಿಲ್ಲಾಧಿಕಾರಿ ಹೇಳಿದ ಈ ಕೆಲಸ ಮಾಡಿ!

Leopard | ಗದ್ದೆಗೆ ನುಗ್ಗಿದ ವನ್ಯಜೀವಿ: ಶಾಲೆ ಸುತ್ತ ಚಿರತೆ ಓಡಾಟ

Ayurveda | ನಾಟಿ ವೈದ್ಯನಿಗೆ ದೊರೆತ ಶ್ರೀ ಮಂಜುನಾಥನ ಆಶೀರ್ವಾದ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.