Independence day | ಹರ್ ಘರ್ ತಿರಂಗಾ: ಡ್ರೋಣಾಚಾರ್ಯನ ಕಣ್ಣಿನಲ್ಲಿ ಜಾಗೃತಿ ಜಾಥಾ!
ಯಲ್ಲಾಪುರ ತಹಶೀಲ್ದಾರ ಕಚೇರಿಯಿಂದ ಪಟ್ಟಣದ ವಿವಿಧೆಡೆ ಬುಧವಾರ ಹರ ಘರ್ ತಿರಂಗಾ ಅಭಿಯಾನದ ಭಾಗವಾಗಿ ರಾಷ್ಟ್ರಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಜಾಥಾ ನಡೆದಿದ್ದು, ಇದನ್ನು ಡ್ರೋಣ್ ಕ್ಯಾಮರಾ ಸೆರೆ ಹಿಡಿದಿದೆ.
ಶಾಲಾ ಮಕ್ಕಳ ಜೊತೆ ವಿವಿಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ದೇಶಾಭಿಮಾನ ಮೆರೆದರು. ಈ ಜಾಥಾದಲ್ಲಿ ಯಾರು ಯಾರು ಭಾಗವಹಿಸಿದ್ದರು? ಏನೇನು ಮಾಡಿದರು?
ತಾಲೂಕಾ ಆಡಳಿತ ಹಂಚಿಕೊoಡ ವಿಡಿಯೋ ಇಲ್ಲಿ ನೋಡಿ..
