`ಸುಸಜ್ಜಿತ ಆಸ್ಪತ್ರೆ ಹೋರಾಟದ ವಿಷಯವಾಗಿ ರಾಜಕೀಯ ಪಕ್ಷಗಳು ಜನರ ಜೊತೆ ಚಲ್ಲಾಟವಾಡುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರ (Activist) ನಾಗರಾಜ ಶೇಟ್ ದೂರಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು `ಆಸ್ಪತ್ರೆ ವಿಷಯದಲ್ಲಿ ಹೋರಾಟಗಾರರು ಸಹ ಇದೀಗ ಮೂಲೆಗೆ ಸರಿದಿದ್ದಾರೆ. ಅವರೆಲ್ಲರೂ ಬಾಲ ಕತ್ತರಿಸಿದ ಹಾವಿನ ಹಾಗೆ ವರ್ತಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. `ಸರ್ಕಾರ ತನ್ನ ಬಳಿ ಆಸ್ಪತ್ರೆ ನಿರ್ಮಿಸಲು ಅನುದಾನ ಇದೆಯಾ? ಇಲ್ಲವಾ? ಎಂದು ಸ್ಪಷ್ಠೀಕರಣ ನೀಡಬೇಕು’ ಎಂದವರು ಆಗ್ರಹಿಸಿದ್ದಾರೆ.
ನಾಗರಾಜ ಶೇಟ್ ಅವರ ವಿಡಿಯೋ ಹೇಳಿಕೆ ಇಲ್ಲಿ ನೋಡಿ..




Discussion about this post