ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಬುಧವಾರ ನಡೆದಿದ್ದು ಕಾರವಾರ ನಗರಸಭೆಗೆ ( Municipal elections ) ರವಿರಾಜ ಅಂಕೋಲೆಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರೀತಿ ಜೋಶಿ ಆಯ್ಕೆಯಾಗಿದ್ದಾರೆ.
ದಾಂಡೇಲಿ ನಗರಸಭೆಗೆ ( Municipal elections ) ಅಷ್ಪಾಕ್ ಅಹ್ಮದ್ ಶೇಖ್ ಹಾಗೂ ಉಪಾಧ್ಯಕ್ಷರಾಗಿ ಶಿಲ್ಪಾ ಕೋಡೆ ಆಯ್ಕೆಯಾಗಿದ್ದಾರೆ. ಯಲ್ಲಾಪುರ ಪಟ್ಟಣ ಪಂಚಾಯತಗೆ ಅಧ್ಯಕ್ಷರಾಗಿ ನರ್ಮದಾ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಅಮೀತ ಅಂಗಡಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಹೊನ್ನಾವರ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ 14 ವಾರ್ಡನಿಂದ ಆಯ್ಕೆಯಾದ ನಾಗರಾಜ ಭಟ್, ಉಪಾಧ್ಯಕ್ಷರಾಗಿ 17 ವಾರ್ಡನಿಂದ ಆಯ್ಕೆಯಾದ ಸುರೇಶ ಹೊನ್ನಾವರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಲ್ಲಡೆ ಗೆದ್ದವರು ಪಟಾಕಿ ಹೊಡೆದು ಸಡಗರ ವ್ಯಕ್ತಪಡಿಸಿದರು.




Discussion about this post