6
  • Latest

Bridge collapse | ಕಾಳಿ ಸೇತುವೆ: ಮೂರು ಮುಖ್ಯ ವಿಷಯದ ಬಗ್ಗೆ ಸಂಸದರ ಚರ್ಚೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

Bridge collapse | ಕಾಳಿ ಸೇತುವೆ: ಮೂರು ಮುಖ್ಯ ವಿಷಯದ ಬಗ್ಗೆ ಸಂಸದರ ಚರ್ಚೆ

AchyutKumar by AchyutKumar
in ವಿಡಿಯೋ

ಕಾಳಿ ನದಿ ಸೇತುವೆ ಮುರಿತಕ್ಕೆ (Bridge collapse) ಕಾರಣ, ಅಪೂರ್ಣವಾಗಿ ಮುರಿದ ಸೇತುವೆ ಪೂರ್ಣ ಪ್ರಮಾಣದಲ್ಲಿ ತೆರವು ಹಾಗೂ ಹೊಸ ಸೇತುವೆ ನಿರ್ಮಾಣದ ಸವಾಲುಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಚರ್ಚೆ ನಡೆಸಿದ್ದಾರೆ. ಹೊಸ ಸೇತುವೆ ಮೇಲೆ ನಿಂತು ಹಳೆ ಸೇತುವೆ ನೋಡಿದ ಅವರು ಅಲ್ಲಿ ಸಮಾಧಾನವಾಗದ ಕಾರಣ ಕುಸಿತ ಸೇತುವೆ ತಳಭಾಗಕ್ಕೆ ಹೋಗಿ ವೀಕ್ಷಣೆ ನಡೆಸಿದರು.

S News ಡಿಜಿಟಲ್”

ಕಾರವಾರದ ಕೋಡಿಭಾಗಕ್ಕೆ ತೆರಳಿದ ಅವರು ಕಾಳಿ ನದಿ ಸೇತುವೆ ಕುಸಿತವನ್ನು (Bridge collapse) ಪರಿಶೀಲಿಸಿ ತಮಗಿದ್ದ ಅನುಮಾನಗಳನ್ನು ಬಗೆಹರಿಸಿಕೊಂಡರು. `ಹೊಸ ಸೇತುವೆ ಸಂಚಾರಕ್ಕೆ ಸುರಕ್ಷಿತವೇ?’ ಎಂದು ಅವರು ಜಿಲ್ಲಾಡಳಿತವನ್ನು ಪ್ರಶ್ನಿಸಿ `ಅದು ಸುರಕ್ಷಿತ’ ಎಂದು ಮಾಹಿತಿ ಪಡೆದರು. ಇನ್ನೂ `ಕುಸಿತ ಕಂಡ ಸೇತುವೆಯ ಕೆಲ ಭಾಗಗಳು ಅಪಾಯಕಾರಿ ರೀತಿಯಲ್ಲಿದ್ದು, ಅದನ್ನು ವೈಜ್ಞಾನಿಕವಾಗಿ ಬಿಡಿಸಬೇಕು. ಅದನ್ನು ತೆಗೆಯುವ ವೇಳೆ ಹೊಸ ಸೇತುವೆಗೆ ಯಾವುದೇ ಹಾನಿ ಆಗಬಾರದು’ ಎಂದವರು ಸೂಚಿಸಿದರು.

S News ಡಿಜಿಟಲ್”

ಇದೆಲ್ಲದರ ಜೊತೆ `ಸಾರ್ವಜನಿಕ ಓಡಾಟಕ್ಕೆ ಅನುಕೂಲವಾಗುವಂತೆ ಇನ್ನೊಂದು ಸೇತುವೆ ನಿರ್ಮಿಸಬೇಕು. ಆ ಹೊಣೆ ಸಹ ನಮ್ಮ ಮೇಲಿದ್ದು, ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚೆ ನಡೆಸಿದ್ದೇನೆ’ ಎಂದರು. `ಕಾಳಿ ಸೇತುವೆ ಕುಸಿತದ ಹಿನ್ನಲೆ ಎಲ್ಲಾ ಸೇತುವೆಗಳ ಗುಣಮಟ್ಟ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಂಬ0ಧಿಸಿದವರಿಗೆ ಸೂಚಿಸಲಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಪ್ರಮುಖರಾದ ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ್, ನಿತಿನ್ ಪಿಕಳೆ ಇತರರು ಅವರ ಜೊತೆಯಿದ್ದರು.

ಕೋಡಿಭಾಗಕ್ಕೆ ತೆರಳಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿ ಮಾಡಿದ್ದೇನು? ನೋಡಿದ್ದೇನು? ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..

ShareSendTweetShare
Previous Post

Suicide |ಪತ್ನಿ ನೆನಪಲ್ಲಿ ಪ್ರಾಣಬಿಟ್ಟ ನಿವೃತ್ತ ನೌಕರ!

Next Post

Municipal elections | ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲಿ ಯಾರು ಅಧ್ಯಕ್ಷ-ಯಾರು ಉಪಾಧ್ಯಕ್ಷ?

Next Post

Municipal elections | ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲಿ ಯಾರು ಅಧ್ಯಕ್ಷ-ಯಾರು ಉಪಾಧ್ಯಕ್ಷ?

Theft | ಬ್ಯಾಟರಿ ಕದ್ದು ಕ್ಯಾಮರಾ ಕಣ್ಣಿಗೆ ಸಿಕ್ಕ ಕಳ್ಳ!

Municipal elections | ಧಮ್ ಇದ್ದರೆ ಕೋರ್ಟ ಆದೇಶ ತನ್ನಿ: ಪುರಸಭೆಯೊಳಗೆ ಶಾಸಕರ ರೌದ್ರಾವತಾರ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.