6
  • Latest

Municipal elections | ಧಮ್ ಇದ್ದರೆ ಕೋರ್ಟ ಆದೇಶ ತನ್ನಿ: ಪುರಸಭೆಯೊಳಗೆ ಶಾಸಕರ ರೌದ್ರಾವತಾರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

Municipal elections | ಧಮ್ ಇದ್ದರೆ ಕೋರ್ಟ ಆದೇಶ ತನ್ನಿ: ಪುರಸಭೆಯೊಳಗೆ ಶಾಸಕರ ರೌದ್ರಾವತಾರ!

ಜಿಲ್ಲಾಧಿಕಾರಿಗೆ ಫೋನ್ ಮಾಡಿ ಆಕ್ರೋಶ ಹೊರಹಾಕಿದ ಜನಪ್ರತಿನಿಧಿ

AchyutKumar by AchyutKumar
in ವಿಡಿಯೋ

`ವಾಟ್ಸಪ್-ಇಮೇಲ್ ನನಗೆ ಸಂಬoಧವಿಲ್ಲ. ಧಮ್ ಇದ್ದರೆ ಕೋರ್ಟ ಆದೇಶ ತನ್ನಿ’ ಎಂದು ಪುರಸಭೆ ಕಾರ್ಯಾಲಯದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಅಬ್ಬರಿಸಿದ್ದಾರೆ. ( Municipal elections )

ಕುಮಟಾ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ( Municipal elections ) ಬುಧವಾರ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಮೀಸಲಾತಿ ವಿಷಯದಲ್ಲಿನ ಗೊಂದಲದಿoದಾಗಿ ಹೈಕೋರ್ಟ ಇದಕ್ಕೆ ತಡೆ ನೀಡಿದ್ದು, ಆದೇಶ ಪ್ರತಿಯನ್ನು ತಲುಪಿಸದೇ ಚುನಾವಣೆ ರದ್ದು ಮಾಡಿದ ಕಾರಣ ಶಾಸಕ ದಿನಕರ ಶೆಟ್ಟಿ ಜಿಲ್ಲಾಧಿಕಾರಿಗಳನ್ನು ಫೋನ್ ಮೂಲಕ ತರಾಟೆಗೆ ತೆಗೆದುಕೊಂಡರು. `ಬಾಕಿ ಎಲ್ಲಾ ಮಾತನಾಡುತ್ತಾರೆ. ಆದೇಶದ ಮೂಲ ಪ್ರತಿ ತಂದು ಕೊಡಲಾಗುವುದಿಲ್ಲವೇ? ಆದೇಶ ಪ್ರತಿ ಕೊಡದೇ ಇದ್ದರೆ ನಾನು ಇಲ್ಲಿಯೇ ಪ್ರತಿಭಟಿಸುತ್ತೇನೆ’ ಎಂದು ಪಟ್ಟು ಹಿಡಿದರು.

`S News ಡಿಜಿಟಲ್’

`ನಾವು ಕಾನೂನಿಗೆ ಗೌರವ ಕೊಡುತ್ತೇವೆ. ನಿಮ್ಮ ಆದೇಶ ಅಲ್ಲ. ಕೋರ್ಟಿನ ಆದೇಶವೇ ನಮಗೆ ಬೇಕು. ನಿಮ್ಮದು ಇಲ್ಲಿ ನಡೆಯುವುದಿಲ್ಲ. ಜನರಿಂದ ಆಯ್ಕೆಯಾದವರ ಮಾತಿಗೆ ಬೆಲೆ ಇಲ್ಲವೇ?’ ಎಂದು ಪ್ರಶ್ನಿಸಿದರು. `ಅಧಿಕಾರಿಗಳ ಮೂಲಕ ಆಡಳಿತ ನಡೆಸುವ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ತಡೆ ತಂದಿದ್ದು, ಮಂಗಳವಾರ ಸಂಜೆಯೇ ಈ ಬಗ್ಗೆ ಮಾಹಿತಿ ಇದ್ದರೂ ಸದಸ್ಯರಿಗೆ ತಿಳಿಸದೇ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಘಟನೆ ಸಾಮಾನ್ಯವಾಗಿದೆ. ಮೀಸಲಾತಿ ವಿಷಯವಾಗಿ ತಡೆ ಬಂದಿದ್ದು, ಕುಮಟಾ ಪುರಸಭೆ ಅಭಿವೃದ್ಧಿ ಹಿನ್ನಡೆಗೆ ಕಾಂಗ್ರೆಸ್ ಕಾರಣ’ ಎಂದು ಬಿಜೆಪಿ ಮುಖಂಡ ಹೇಮಂತಕುಮಾರ ಗಾಂವ್ಕರ್ ಅವರು ದೂರಿದರು.

`ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಆದರೆ ಆಡಳಿತ ವೈಖರಿ ಬದಲಾಗುತ್ತದೆ. ಜನಪ್ರತಿನಿಧಿಗಳ ಮಾತು ಅಧಿಕಾರಿಗಳು ಕೇಳಬೇಕಾಗುತ್ತದೆ. ಜನ ಸಾಮಾನ್ಯರ ಕೆಲಸ ತ್ವರಿತ ಆಗುತ್ತದೆ. ಹೀಗಾಗಿ ಅದು ಆಗಬಾರದು ಎಂದು ಈ ರೀತಿ ಮಾಡಲಾಗಿದೆ. ಅಧಿಕಾರಿಗಳ ಆಡಳಿತ ನಡೆಸುವುದರಿಂದ ಜನಪ್ರತಿನಿಧಿಗಳಿಗೆ ಅನ್ಯಾಯವಾಗಿದೆ. ದಿನಕರ ಶೆಟ್ಟಿ ಅವರಿಗೆ ಹಿನ್ನಡೆ ಮಾಡಲು ಇಲ್ಲಿ ಕುತಂತ್ರ ನಡೆದಿದೆ’ ಎಂದು ಅವರ ಬೆಂಬಲಿಗರು ದೂರಿದರು.

ಶಾಸಕ ದಿನಕರ ಶೆಟ್ಟಿ ಫೋನಿನಲ್ಲಿ ಹೇಳಿದ್ದೇನು? ನಂತರ ನಡೆದದ್ದೇನು? ವಿಡಿಯೋ ಇಲ್ಲಿ ನೋಡಿ..

ShareSendTweetShare
Previous Post

Theft | ಬ್ಯಾಟರಿ ಕದ್ದು ಕ್ಯಾಮರಾ ಕಣ್ಣಿಗೆ ಸಿಕ್ಕ ಕಳ್ಳ!

Next Post

Aadhaar update | ಮಕ್ಕಳ ಆಧಾರ್ ಕಾರ್ಡಿಗೆ ಬಯೋಮೆಟ್ರಿಕ್ ಕಡ್ಡಾಯ: ಈ ಕೆಲಸ ಮಾಡದೇ ಇದ್ದರೆ ಸರ್ಕಾರದ ಯೋಜನೆಗಳೇ ಸಿಗಲ್ಲ!

Next Post

Aadhaar update | ಮಕ್ಕಳ ಆಧಾರ್ ಕಾರ್ಡಿಗೆ ಬಯೋಮೆಟ್ರಿಕ್ ಕಡ್ಡಾಯ: ಈ ಕೆಲಸ ಮಾಡದೇ ಇದ್ದರೆ ಸರ್ಕಾರದ ಯೋಜನೆಗಳೇ ಸಿಗಲ್ಲ!

Areca tenders | ಕೃಷಿ ಮಾರುಕಟ್ಟೆ ಮೇಲೆ ವ್ಯಾಪಾರಸ್ಥರ ಮುನಿಸು: ಅಡಿಕೆ ಬೆಳೆಗೆ ಇಲ್ಲ ಮಾರುಕಟ್ಟೆ ವ್ಯವಸ್ಥೆ!

Seabird | ವಿಕ್ರಮಾಧಿತ್ಯದಲ್ಲಿ ಸಚಿವ - ಸಂಸದರ ಸಮಾಗಮ: ನೌಕಾನೆಲೆ ಉದ್ಯೋಗಕ್ಕೆ ಪಟ್ಟು ಹಿಡಿದ ಕಾಗೇರಿ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.