ಕೆನರಾ ಬ್ಯಾಂಕ್ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ( Training ) ಸೆ 11ರಿಂದ ನಡೆಯಲಿದೆ.
18 ರಿಂದ 45 ವರ್ಷದ ಆಸಕ್ತ ನಿರುದ್ಯೋಗಿ ಗ್ರಾಮೀಣ ಯುವಕರು ಇದರಲ್ಲಿ ಭಾಗವಹಿಸಬಹುದು. ಭಾಗವಹಿಸುವವರಿಗೆ ಕನ್ನಡ ಭಾಷೆ ಬರಬೇಕು. ಜಾಬ್ ಕಾರ್ಡ ಅಥವಾ ಬಿಪಿಎಲ್ ಕಾರ್ಡ ಹೊಂದಿರಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ತರಬೇತಿಯ ( Training ) ಅವಧಿಯಲ್ಲಿ ಉಚಿತ ಊಟ ವಸತಿ ಸಿಗಲಿದೆ. ತರಬೇತಿ ಮುಗಿಸಿದವರಿಗೆ ಪ್ರಮಾಣ ಪತ್ರ ದೊರೆಯಲಿದೆ.
ಆಸಕ್ತರು:
ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ
ನೆಲಮ0ಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೋ: 9740982585, 9380162042ನ್ನು ಸಂಪರ್ಕಿಸಿ
Discussion about this post