6
  • Latest

Cheating | ಸೆಕೆಂಡ್ ಹ್ಯಾಂಡ್ ಕಾರಿಗೆ ಕಾಸು ಕೊಟ್ಟವನ ಕಥೆ ಇಲ್ಲಿ ಕೇಳಿ!

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Friday, May 15, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Cheating | ಸೆಕೆಂಡ್ ಹ್ಯಾಂಡ್ ಕಾರಿಗೆ ಕಾಸು ಕೊಟ್ಟವನ ಕಥೆ ಇಲ್ಲಿ ಕೇಳಿ!

ಟಾಟಾ ಕಾರು ಕಾಣಿಸಿ ಟಾಟಾ ಎಂದ ಗಂಡ-ಹೆ0ಡತಿ | ಮೂರು ಲಕ್ಷದ ಮಾತಾಡಿದವರಿಂದ ಮೂರು ನಾಮ | ಪೆಪರ್ ಮಿಲ್ ಕೆಲಸದವನಿಗೆ ಬ್ಯಾಂಕ್ ಮ್ಯಾನೇಜರ್ ಪಾತ್ರ | ಕಾರು ಇಲ್ಲ ಕಾಸೂ ಕೊಡಲ್ಲ ಎನ್ನುವ ದಂಪತಿ

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಕಾರು ಚಾಲಕನಾಗಿ ಕೆಲಸ ಮಾಡುವ ಬಾಬಲಿ ಗುಂಡಿ ಚಾಮರ (52) ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಹೋಗಿ 1.90 ಲಕ್ಷ ರೂ (Cheating) ಕಳೆದುಕೊಂಡಿದ್ದಾರೆ.

ಜೊಯಿಡಾದ ರಾಮನಗರದಲ್ಲಿ ಬಾಬಲಿ ಅವರು ಓಡಿಸುತ್ತಿದ್ದ ಕಾರು ಪದೇ ಪದೇ ಹಾಳಾಗುತ್ತಿದ್ದು ಅವರು ಬೇರೆ ಕಾರು ಖರೀದಿಸುವ ಯೋಚನೆಯಲ್ಲಿದ್ದರು. ಹೀಗಾಗಿ ಅಗಸ್ಟ 10ರಂದು ದಾಂಡೇಲಿಯ ವನಶ್ರೀ ನಗರದ ಅಭಿಷೇಕ ಜಯರಾಂ ಮಾಜಾಳಿಕರ್ (Cheating) ಎಂಬಾತರನ್ನು ಭೇಟಿ ಮಾಡಿ ಅವರಲ್ಲಿದ್ದ ಟಾಟಾ ಜಸ್ಟ್ ಕಂಪನಿಯ ಕಾರು ಖರೀದಿಯ ಮಾತುಕತೆ ನಡೆಸಿದ್ದರು. ಆಗ `ಸಾಲ ಬಾಕಿ ಹಿನ್ನಲೆ ತನ್ನ ಕಾರು ಶಿರಸಿಯ ಬ್ಯಾಂಕಿನಲ್ಲಿದ್ದು, 3.50 ಲಕ್ಷ ನೀಡಿದಲ್ಲಿ ವಾಹನ ಬಿಡಿಸಿಕೊಡುವೆ’ ಎಂದು ಅಭಿಷೇಕ್ ಭರವಸೆ ನೀಡಿದ್ದರು. ಹೀಗಾಗಿ 3.50 ಲಕ್ಷ ರೂಪಾಯಿಗೆ ಕಾರು ಮಾರಾಟದ ಹೊಂದಾಣಿಕೆ ನಡೆದಿದ್ದು, ಬಾಬಲಿ ಚಾಮರ ಸಹ ಈ ಹಣ ನೀಡಲು ಒಪ್ಪಿಕೊಂಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಮಾತುಕಥೆ ನಡೆದ ಪ್ರಕಾರ ಮುಂಗಡ ಹಣ 1.90 ಲಕ್ಷ ನೀಡುವಂತೆ ಅಭಿಷೇಕ್ ಕೇಳಿದ್ದು, ಆಗ ಕೈಯಲ್ಲಿದ್ದ 10 ಸಾವಿರ ರೂ ನೀಡಿದ್ದರು. `ಉಳಿದ ಹಣವನ್ನು ತನ್ನ ಪತ್ನಿ ಸೋನಾಲಿ ಖಾತೆಗೆ ಹಾಕು’ ಎಂದು ಅಭಿಷೇಕ್ ತಾಕೀತು ಮಾಡಿದ್ದರು. ಅದರ ಪ್ರಕಾರ ಸೋನಾಲಿ ಸಹ ಫೋನ್ ಮಾಡಿ ಬ್ಯಾಂಕ್ ಖಾತೆ ವಿವರ ವಾಟ್ಸಪ್ ಮಾಡಿದ್ದು, ಅದಾದ ನಂತರ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ವಿನಾಯಕ ಎಂಬಾತ ಫೋನ್ ಮಾಡಿ ಬೇಗ ಹಣ ಹಾಕಿದಲ್ಲಿ ಕಾರು ಬಿಡುಗಡೆ ಮಾಡುವೆ ಎಂದಿದ್ದನು.

ಒಳ್ಳೆಯ ಕಾರು ಬಿಟ್ಟುಕೊಳ್ಳಬಾರದು ಎಂದು ರಾಮನಗರದ ಕೆಡಿಸಿಸಿ ಬ್ಯಾಂಕಿಗೆ ಅಗಸ್ಟ 12ರಂದು ಬ್ಯಾಂಕಿಗೆ ಓಡೋಡಿ ಹೋದ ಬಾಬುಲಿ ತನ್ನ ಖಾತೆಯಿಂದ 1.50 ಲಕ್ಷ ರೂಪಾಯಿಯನ್ನು ಸೋನಾಲಿ ಖಾತೆಗೆ ಜಮಾ ಮಾಡಿದ್ದು, ನಂತರ ಮತ್ತಷ್ಟು ಹಣವನ್ನು ಆಕೆಯ ಖಾತೆಗೆ ವರ್ಗಾಯಿಸಿದ್ದರು.

Advertisement. Scroll to continue reading.

ಒಟ್ಟು 1.90 ಲಕ್ಷ ರೂ ಸಿಕ್ಕ ನಂತರ ಅಭಿಷೇಕ್ ಹಾಗೂ ಸೋನಾಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ದಂಪತಿ ರಾಮನಗರದಲ್ಲಿ ವಾಸವಾಗಿದ್ದ ಮನೆಗೆ ಹೋಗಿ ನೋಡಿದರೆ ಬೀಗ ಹಾಕಿಕೊಂಡಿದೆ. ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಮಾಡಿದ ವಿನಾಯಕನಿಗೆ ಫೋನ್ ಮಾಡಿದಾಗ ಆತ ಬ್ಯಾಂಕ್ ನೌಕರನೇ ಅಲ್ಲ ಎಂದು ಗೊತ್ತಾಗಿದೆ.

ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಮಾಡಿದ್ದ ವಿನಾಯಕ ದಾಂಡೇಲಿ ಪೆಪರ್ ಮಿಲ್ಲಿನ ನೌಕರ! ಆತ ಇದೀಗ `ತನಗೇನು ಗೊತ್ತಿಲ್ಲ. ನಾನೇನು ಮಾಡಿಲ್ಲ’ ಎನ್ನುತ್ತಿದ್ದು, ಹಣ ಕಳೆದುಕೊಂಡು ಕಾರು ಸಿಗದ ಬಾಬಲಿ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಕಾಗೇರಿ ಭೇಟಿ ಮಾಡಿದ ಕಿರವತ್ತಿ ಜನ

Next Post

House | ನಿಮ್ಮ ಮನೆಗೆ ಇದೆಯಾ ಸುರಕ್ಷತೆ? ಈ ಆದೇಶ ಪಾಲಿಸಿದರೆ ಇಡೀ ಊರೇ ಖಾಲಿ!

Next Post

House | ನಿಮ್ಮ ಮನೆಗೆ ಇದೆಯಾ ಸುರಕ್ಷತೆ? ಈ ಆದೇಶ ಪಾಲಿಸಿದರೆ ಇಡೀ ಊರೇ ಖಾಲಿ!

Sea | ತಿಂಗಳು ಕಳೆದರೂ ಈಡೇರದ ಮುಖ್ಯಮಂತ್ರಿ ಆಶ್ವಾಸನೆ!

Karwar | ಛೇ! ಇವರೆಂಥ ನಾಯಕರು... ಅಧಿಕಾರಕ್ಕೆ ಬಂದು 3 ದಿನ ಕಳೆದಲ್ಲ, ಆಗಲೆ ಶುರುವಾಯ್ತು ಬೀದಿ ಜಗಳ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.