ಜೊಯಿಡಾ: ಅನಮೋಡದಲ್ಲಿ ಮನೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಪಿರೋಜ್ ಶೇಖ್ ಎಂಬಾತರ ಮನೆಯಲ್ಲಿ ಕಳ್ಳತನವಾಗಿದೆ.
ಪಿರೋಜ್ ತನ್ನ ಪುತ್ರಿ ಸುಷ್ಮಾ ಜೊತೆ ವಾಸವಾಗಿದ್ದಳು. ಮನೆಯವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ನುಗ್ಗಿದ ಕಳ್ಳರು ಬಂಗಾರದ ಬಳೆ, ಉಂಗುರ ಸೇರಿ 65 ಸಾವಿರ ರೂ ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Discussion about this post