ದಾಂಡೇಲಿ ಕೋಗಿಲಬನ್ ಸಂಶೋಧನಾ ವಲಯದ ನರ್ಸರಿಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಉತ್ತಮ ಗುಣಮಟ್ಟದ ಆಲ್‌ಪೋನ್ಸಾ ಹಾಗೂ ಮಲ್ಲಿಕಾ ತಳಿಯ ಮಾವು ಗಿಡ ಸಿಗುತ್ತದೆ.
ಇದರೊಂದಿಗೆ ರಾಮದುರ್ಗ ತಳಿಯ ನೆಲ್ಲಿ ಹಾಗೂ ಗೋಡಂಬಿ ಜಾತಿಯ ಕಸಿ ಸಸಿಗಳನ್ನು ಇಲ್ಲಿ ಬೆಳಸಲಾಗಿದೆ. ಸರ್ಕಾರಿ ನಿಗದಿಪಡಿಸಿದ ರಿಯಾಯತಿ ದರದಲ್ಲಿ ಈ ಎಲ್ಲಾ ಗಿಡಗಳ ಮಾರಾಟ ನಡೆಯುತ್ತಿದ್ದು, ಆಸಕ್ತರು ಪ್ರಯೋಜನಪಡೆಯಬಹುದು.
ಗಿಡ ಸಿಗುವ ವಿಳಾಸ:
ಸಂಶೋಧನಾ ವಲಯ ಟಿಂಬರ್ ಡಿಪೋ ದಾಂಡೇಲಿ
ಅಥವಾ ಸಂಶೋಧನಾ ವಲಯದ ಕೋಗಿಲಬನ್ ನರ್ಸರಿ.



