ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಬಳಿ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದ್ದು, ಐವರು ಸಾವನಪ್ಪಿದ್ದಾರೆ.
ಸ್ಫೋಟಕಗಳನ್ನು ತಯಾರಿಸುವ ಕಾರ್ಖಾನೆ ಇದಾಗಿತ್ತು.ನಾಗ್ಪುರದಿಂದ 25 ಕಿ.ಮೀ. ದೂರದಲ್ಲಿರುವ ಧಮ್ನಾ ಗ್ರಾಮದ ಚಾಮುಂಡಿ ಸ್ಫೋಟಕ ಪ್ರೈವೇಟ್ ಲಿಮಿಟೆಡ್ ಸ್ಪೋಟ ಸಂಭವಿಸಿದೆ. ಇಡೀ ಫ್ಯಾಕ್ಟರಿ ಬೆಂಕಿಯಿAದ ಸುಟ್ಟು ಹೋಗಿದೆ.
Discussion about this post