6
  • Latest

ಸ್ಕೂಟಿಗೆ ಗುದ್ದಿದ ಬೈಕು: ಸವಾರನಿಗೆ ಗಾಯ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸ್ಕೂಟಿಗೆ ಗುದ್ದಿದ ಬೈಕು: ಸವಾರನಿಗೆ ಗಾಯ

AchyutKumar by AchyutKumar
in ಸ್ಥಳೀಯ

ಶಿರಸಿ: ದೇವತೆಮನೆಯ ಸುಬ್ರಾಯ ಭಟ್ಟ ಎಂಬಾತರು ಟಿವಿಎಸ್ ಸ್ಕೂಟಿಗೆ ಬೈಕ್ ಗುದ್ದಿದ ಪರಿಣಾಮ ನಾಗೇಶ ಮುಕ್ರಿ ಎಂಬಾತರು ಗಾಯಗೊಂಡಿದ್ದಾರೆ.

ಸೆ 15ರಂದು ಸುಬ್ರಾಯ ಭಟ್ಟರು ಕೆಂಗೆರೆಹೊಳೆ ಕಡೆಯಿಂದ ಓಣಿಕೇರಿ ಕಡೆ ಬೈಕ್ ಓಡಿಸುತ್ತಿದ್ದರು. ಕಾನಕೊಪ್ಪ ಬಸ್ ನಿಲ್ದಾಣದ ಹತ್ತಿರ ಬಂದಾಗ ಸುಬ್ರಾಯ ಭಟ್ಟರು ಅಲ್ಲಿದ್ದ ಸ್ಕೂಟಿಗೆ ಬೈಕ್ ಗುದ್ದಿದ್ದು, ಸ್ಕೂಟಿಯ ಹಿಂಬದಿ ಸವಾರರಾಗಿದ್ದ ನಾಗೇಶ ಮುಕ್ರಿ ನೆಲಕ್ಕೆ ಬಿದ್ದರು. ಈ ವೇಳೆ ಅವರ ಬಲಗಾಲಿನ ಪಾದ ಮುರಿದಿದ್ದು, ಮೊಣಕಾಲಿನ ಗಂಟಿಗೂ ಪೆಟ್ಟಾಗಿದೆ. ನಾಗೇಶ ಮುಕ್ರಿ ಓಣಿಕೆರೆಯ ಮಣ್ಣಿನಮನೆಯವರು. ಅವರ ಪುತ್ರ ವಿನಾಯಕ ನಾಗೇಶ ಮುಕ್ರಿ ಸುಬ್ರಾಯ ಭಟ್ಟರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಅರಳಿ ಮರದ ಕೆಳಗೆ ಪೊಲೀಸ್ ದಾಳಿ

ಅಂಕೋಲಾ: ಮಾದನಗೇರಿಯಲ್ಲಿ ಮಟ್ಕಾ ಆಡಿಸುತ್ತಿದ್ದ ರಘುವೀರ ಕಮಲಾಕರ ನಾಯಕ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಗೋಕರ್ಣ – ಅಂಕೋಲಾ ರಸ್ತೆಯ ಬದಿಯಲ್ಲಿರುವ ಅರಳಿ ಮರದ ಕೆಳಗೆ ಸೆ 14ರಂದು ರಘುವೀರ ನಾಯಕ ಮಟ್ಕಾ ಆಡಿಸುತ್ತಿದ್ದಾಗ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ದಾಳಿ ಮಾಡಿದರು. 1 ರೂಪಾಯಿಗೆ 80 ರೂ ಕೊಡುವುದಾಗಿ ನಂಬಿಸಿ ಆತ ಸಂಗ್ರಹಿಸಿದ್ದ 550ರೂ ಹಣದ ಜೊತೆ ಜೂಜಾಟಕ್ಕೆ ಬಳಸಿದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ShareSendTweetShare
Previous Post

ತಂತ್ರಜ್ಞಾನ ಆಧಾರಿತ ನಾಟಕಕ್ಕೆ ಭಾರೀ ಮೆಚ್ಚುಗೆ

Next Post

ಕಸ್ತೂರಿ ಗುಮ್ಮನ ಓಡಿಸಲು ಕೊನೆ ಅವಕಾಶ: ಜನಪ್ರತಿನಿಧಿಗಳ ನಿರ್ಣಯದ ಮೇಲೆ ಜನರ ಜೀವನ!

Next Post

ಕಸ್ತೂರಿ ಗುಮ್ಮನ ಓಡಿಸಲು ಕೊನೆ ಅವಕಾಶ: ಜನಪ್ರತಿನಿಧಿಗಳ ನಿರ್ಣಯದ ಮೇಲೆ ಜನರ ಜೀವನ!

Eid Milad | A doctor who performed a good deed with a pooja!

ಈದ್ ಮಿಲಾದ್ | ಪೂಜಾ ಕಾರ್ಯದೊಂದಿಗೆ ಪುಣ್ಯ ಕಾರ್ಯ ನೆರವೇರಿಸಿದ ವೈದ್ಯ!

ಕಾರವಾರ | ಮುಂದುವರೆದ ದೇಗುಲ ಕಳ್ಳತನ: ಚಿನ್ನ ಕದಿಯಲು ಬಂದದವರಿಗೆ ಮೋಸ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.