6
  • Latest

ಅಗ್ನಿಜ್ವಾಲೆಗೆ ಉರಿದ ಮನೆ: ಬೀದಿಗೆ ಬಂದ ಮಹಿಳೆಯ ಬದುಕು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಗ್ನಿಜ್ವಾಲೆಗೆ ಉರಿದ ಮನೆ: ಬೀದಿಗೆ ಬಂದ ಮಹಿಳೆಯ ಬದುಕು!

AchyutKumar by AchyutKumar
in ಸ್ಥಳೀಯ

ಶಿರಸಿ: ಇಂದಿರಾ ನಗರದ ಮೊದಲ ತಿರುವಿನಲ್ಲಿದ್ದ ಮನೆಯೊಂದಕ್ಕೆ ಮಂಗಳವಾರ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ನಾಶವಾಗಿದೆ.

ಕೂಲಿ ಕೆಲಸ ಮಾಡುವ ನಾಗರತ್ನ ನಾಯ್ಕ ಎಂಬಾತರು ಈ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ನಾಗರತ್ನ ಅವರ ಇಬ್ಬರು ಮಕ್ಕಳು ಸೇರಿ ಮೂರು ಜನ ಈ ಮನೆಯಲ್ಲಿದ್ದರು. ಮಂಗಳವಾರ ನಾಗರತ್ನ ಅವರು ಕೂಲಿ ಕೆಲಸಕ್ಕೆ ಹೋದಾಗ ಮನೆಗೆ ಬೆಂಕಿ ತಗುಲಿದೆ. ಅಗ್ನಿ ಆಕಸ್ಮಿಕದಲ್ಲಿ ಮನೆಯೊಳಗಿನ ಬಟ್ಟೆ ಹಾಗೂ ವಿವಿಧ ದಾಖಲಾತಿಗಳು ನಾಶವಾಗಿದೆ.

ನಾಗರತ್ನ ನಾಯ್ಕ ಅವರ ಎರಡು ಮಕ್ಕಳ ಶೈಕ್ಷಣಿಕ ಬದುಕಿಗೆ ಅಗತ್ಯವಿದ್ದ ಪಠ್ಯ ಪುಸ್ತಕಗಳು ಸಹ ಸುಟ್ಟು ಕರಕಲಾಗಿವೆ. ಊಟದ ಪಾತ್ರೆಗಳು ಸಹ ಉಳಿದಿಲ್ಲ. ಆಹಾರ ಹಾಗೂ ದಿನಸಿ ಸಾಮಗ್ರಿಗಳು ಸಹ ಅಗ್ನಿಯ ಜ್ವಾಲೆಗೆ ಉರಿದಿವೆ. ವಿದ್ಯುತ್ ಶಾರ್ಟ ಸರ್ಕೀಟ್ ಈ ಅವಘಡಕ್ಕೆ ಕಾರಣ.

ಅಗ್ನಿ ಅವಘಡದಿಂದ ಆದ ಹಾನಿಯ ವಿಡಿಯೋ ಇಲ್ಲಿ ನೋಡಿ…

 

ShareSendTweetShare
Previous Post

ಅಡ್ಡಾದಿಡ್ಡಿ ಬೋಟು ಚಾಲನೆ: ಅರಬ್ಬಿ ಸಮುದ್ರದಲ್ಲಿ ಆ ದಿನ ಆಗಿದ್ದೇನು?

Next Post

ಅತಿ ವೇಗ ತಂದ ಅನಾಹುತ: ಬೈಕ್ ಜೊತೆ ಸವಾರನೂ ನದಿ ಪಾಲು

Next Post

ಅತಿ ವೇಗ ತಂದ ಅನಾಹುತ: ಬೈಕ್ ಜೊತೆ ಸವಾರನೂ ನದಿ ಪಾಲು

ಇನ್ನೂ ಮುಗಿಯದ ಗೊಬ್ಬರ ಗಲಾಟೆ: ಸುಳ್ಳು ಹೇಳಿ ಸಿಕ್ಕಿಬಿದ್ದ TSS ಸಿಬ್ಬಂದಿ!

ಶಾಸಕರ ತಲೆಯೊಳಗೆ ನೂರಾರು ಯೋಚನೆ: ಕಡಲತೀರ ಸ್ವಚ್ಛತೆಗೆ ಪೊಲೀಸ್ ಸಿಬ್ಬಂದಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.