6
  • Latest

ರಫಿಕ್ ಅಂಗಡಿ ಮೇಲೆ ಅಬ್ದುಲನ ಕಣ್ಣು: ಸಿಸಿ ಟಿವಿ ಒಡೆದು ಪರಾರಿ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಫಿಕ್ ಅಂಗಡಿ ಮೇಲೆ ಅಬ್ದುಲನ ಕಣ್ಣು: ಸಿಸಿ ಟಿವಿ ಒಡೆದು ಪರಾರಿ!

AchyutKumar by AchyutKumar
in ಸ್ಥಳೀಯ

ಶಿರಸಿ: ಕುಮಟಾ ರಸ್ತೆಯಲ್ಲಿದ್ದ ಚಾದರ ವ್ಯಾಪಾರ ಮಾಡುವ ರಫಿಕ್ ಬುಡನಸಾಬ್ ಎಂಬಾತರ ಅಂಗಡಿ ಮೇಲೆ ಅಬ್ದುಲ್ ಹಸನಸಾಬ್ ಹಾಗೂ ಇನ್ನಿಬ್ಬರು ದಾಳಿ ನಡೆಸಿದ್ದಾರೆ.

ಮುಸ್ಲಿಂಗಲ್ಲಿಯ ರಫಿಕ್ ಬುಡನ್‌ಸಾಬ್ ಚಾದರ ವ್ಯಾಪಾರ ಮಾಡಿಕೊಂಡಿದ್ದು, ಸೆ 17ರ ಮಧ್ಯಾಹ್ನ 4.30ಕ್ಕೆ ಅವರು ಅಂಗಡಿಗೆ ಬೀಗ ಹಾಕಿ ಹೊರಗೆ ಹೋಗಿದ್ದರು. ಆ ವೇಳೆ ಅಲ್ಲಿಗೆ ಬಂದ ರಫಿಕ್ ಹಾಗೂ ಇನ್ನಿಬ್ಬರು ಡ್ರಿಲ್ ಹಾಗೂ ಚಾಣ ಬಳಸಿ ಅಂಗಡಿಯ ಬಾಗಿಲು ಒಡೆದಿದ್ದಾರೆ. ನಂತರ ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಸಿಸಿ ಟಿವಿ ಒಡೆದು ಪರಾರಿಯಾಗಿದ್ದಾರೆ.

4.45ಕ್ಕೆ ರಫಿಕ್ ಅಂಗಡಿಗೆ ಮರಳಿದಾಗ ಕಳ್ಳತನಕ್ಕೆ ಪ್ರಯತ್ನಿಸಿರುವುದು ಗೊತ್ತಾಗಿದೆ. ಆ ಮೂವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಫಿಕ್ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಕೃಷಿಕನಿಗೆ ಇಲ್ಲ ವಿವಾಹ ಭಾಗ್ಯ: ಈ ಸಾವಿಗೆ ಆ ಹೆಣ್ಮಕ್ಕಳೇ ಹೊಣೆ!

Next Post

ಮಟ್ಕಾ ದಂಧೆಯಲ್ಲಿಯೂ ಭಾರೀ ಮೋಸ: ಕೂಲಿ ಕೆಲಸಗಾರರ ಮೇಲೆ ಪೊಲೀಸ್ ದಾಳಿ!

Next Post

ಮಟ್ಕಾ ದಂಧೆಯಲ್ಲಿಯೂ ಭಾರೀ ಮೋಸ: ಕೂಲಿ ಕೆಲಸಗಾರರ ಮೇಲೆ ಪೊಲೀಸ್ ದಾಳಿ!

ಅಡಿಕೆ ಪ್ರದೇಶ ಸಹ ಹಸಿರು ಕಾಡು: ಕಸ್ತೂರಿ ರಂಗನ್ ವರದಿ ದೋಷಗಳ ಬಗ್ಗೆ ಸರ್ಕಾರಕ್ಕೆ ವರದಿ

ಮಳೆ ಕಡಿಮೆ.. ಕೆಲಸ ಜಾಸ್ತಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page