6
  • Latest

ಶಾರದಾಂಬಾ ಸನ್ನಿಧಿಯಲ್ಲಿ ಶ್ರೀ ಶ್ರೀ ಧ್ಯಾನ ಶಿಬಿರ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಾರದಾಂಬಾ ಸನ್ನಿಧಿಯಲ್ಲಿ ಶ್ರೀ ಶ್ರೀ ಧ್ಯಾನ ಶಿಬಿರ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ನಾಯ್ಕನಕೆರೆಯ ಶಾರದಾಂಬಾ ದೇವಾಲಯ ಬಳಿಯ ಸಂಸ್ಕೃತ ಪಾಠಶಾಲೆಯಲ್ಲಿ ಆರ್ಟ ಆಫ್ ಲಿವಿಂಗ್’ನ ಶಿಬಿರ ನಡೆದಿದ್ದು, ಭಾನುವಾರ ಶ್ರೀ ಶ್ರೀ ರವಿಶಂಕರ್ ಗುರೂಜಿ ಆನ್‌ಲೈನ್ ಮೂಲಕ ಸಹಜ ಸಮಾಧಿ ಧ್ಯಾನ ಸಂದೇಶ ರವಾನಿಸಿದರು.

ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಕಾಲ ನಡೆದ ಈ ಶಿಬಿರವನ್ನು ಆರ್ಟ ಆಫ್ ಲಿವಿಂಗ್’ನ ಶಿಕ್ಷಕಿ ದೀಪಿಕಾ ಚಲಂಗರ್ ಕೆ ಹೇಳಿಕೊಟ್ಟರು. ಶನಿವಾರ ಹಾಗೂ ಭಾನುವಾರ ಭಾನು ನರಸಿಂಹನ್ ಅವರು ಆನ್‌ಲೈನ್ ಮೂಲಕ ಶಿಬಿರಾರ್ಥಿಗಳಿಗೆ ಧ್ಯಾನ ಮಾಡಿಸಿದರು.  ಉಸಿರಾಟ ಪ್ರಕ್ರಿಯೆ, ನಾಡಿಶೋಧ ಪ್ರಾಣಾಯಾಮ, ಮಂತ್ರಧೀಕ್ಷೆಸಹಿತ ಧ್ಯಾನದ ಬಗ್ಗೆ ತಿಳಿಸಿಕೊಡಲಾಯಿತು. ನಿತ್ಯದ ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಲಾಯಿತು. 52 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಹಜ ಸಮಾಧಿ ಧ್ಯಾನ ಶಿಬಿರದಲ್ಲಿ ಭಾಗಿಯಾದವರು ಸಂತಸದ ಅನುಭವ ಹಂಚಿಕೊoಡರು. 82 ದೇಶಗಳಲ್ಲಿ ಏಕಕಾಲದಲ್ಲಿ ಈ ಶಿಬಿರ ನಡೆಯುತ್ತಿದೆ.

ಮುಖ್ಯ ಮಾಹಿತಿ:
ಅಕ್ಟೋಬರ್ ಅಂತ್ಯಕ್ಕೆ ಆರ್ಟ ಆಫ್ ಲಿವಿಂಗ್’ನ ಆರು ದಿನ ಕಾಲದ ಆನಂದೋತ್ಸವ ಶಿಬಿರ ಯಲ್ಲಾಪುರದಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸುವವರು ದೀಪಿಕಾ 8618645279, ನಾರಾಯಣ ಸಭಾಹಿತ 8762520989 ಅಥವಾ ಸದಾನಂದ ದಬಗಾರ 9480086529 ಗೆ ಕರೆ ಮಾಡಿ.

 

 

ShareSendTweetShare
Previous Post

ರಾಜ್ಯ ಹೆದ್ದಾರಿಗೆ ಸಿಕ್ಕಿಲ್ಲ ಅಭಿವೃದ್ಧಿಯ ಭಾಗ್ಯ!

Next Post

ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಮಹತ್ವಾಕಾಂಕ್ಷೆಯ ಅಭಿಯಾನ: ಮುರಾರಿ ಮೋಹನ್

Next Post

ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಮಹತ್ವಾಕಾಂಕ್ಷೆಯ ಅಭಿಯಾನ: ಮುರಾರಿ ಮೋಹನ್

ಗಾಳಿಪಟ ಹಾರಿಸಿದ ಸತೀಶ್ ಸೈಲ್: ಉ. ಕನ್ನಡಕ್ಕೆ ಗೋವಾ ಮಾದರಿ ಪ್ರವಾಸೋದ್ಯಮ!

ಇಸ್ಪಿಟ್ ಅಡ್ಡೆ ಮೇಲೆ ದಾಳಿ: ಈ ಪೊಲೀಸರಿಗೆ ಭಾನುವಾರವೂ ಬಿಡುವಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.