6
  • Latest

ಸಹೋದರರ ನಡುವೆ ಗಡಿ ಕಾಳಗ: ತಮ್ಮನಿಗೆ ಬೋ.. ಸೂ.. ಮಗ ಎಂದು ಬೈದ ಅಣ್ಣ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಹೋದರರ ನಡುವೆ ಗಡಿ ಕಾಳಗ: ತಮ್ಮನಿಗೆ ಬೋ.. ಸೂ.. ಮಗ ಎಂದು ಬೈದ ಅಣ್ಣ!

AchyutKumar by AchyutKumar
in ಸ್ಥಳೀಯ

ಶಿರಸಿ: ಹುಸರಿ ಬಳಿಯ ಆರೆಕೊಪ್ಪ ಹಿತ್ತಲಗದ್ದೆಯ ರಾಮಚಂದ್ರ ಗಣಪತಿ ಭಟ್ಟ ಹಾಗೂ ಮಂಜುನಾಥ ಗಣಪತಿ ಭಟ್ಟ ನಡುವೆ ಹೊಡೆದಾಟ ನಡೆದಿದೆ. ಮಂಜುನಾಥ ಭಟ್ಟರ ಪಾಲಿಗೆ ಬಂದ ಜಾಗದಲ್ಲಿ ರಾಮಚಂದ್ರ ಭಟ್ಟರು ಬೇಲಿ ನಿರ್ಮಿಸಿರುವುದೇ ಈ ಹೊಡೆದಾಟಕ್ಕೆ ಕಾರಣ.

ಸೆ 29ರಂದು ರಾಮಚಂದ್ರ ಭಟ್ಟರು ಬೇಲಿ ನಿರ್ಮಿಸುತ್ತಿದ್ದರು. ತಮ್ಮ ಸ್ಥಳ ಹೊರತುಪಡಿಸಿ ಮಂಜುನಾಥ ಭಟ್ಟರ ಜಾಗಕ್ಕೂ ಅವರು ಬೇಲಿ ನಿರ್ಮಿಸಿದ್ದರು. ಆಗ, ಅಲ್ಲಿಗೆ ಬಂದ ಮಂಜುನಾಥ ಭಟ್ಟರು `ನನ್ನ ಜಾಗದಲ್ಲಿ ಏಕೆ ಬೇಲಿ ನಿರ್ಮಿಸುವೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಸಿಟ್ಟಾದ ರಾಮಚಂದ್ರ ಭಟ್ಟರು ತನ್ನ ತಮ್ಮನಿಗೆ `ಬೋ.. ಸೂ… ಮಗ’ ಎಂದು ಕೆಟ್ಟದಾಗಿ ಬೈದು ಕೂಗಾಡಿದ್ದು, ಅಲ್ಲಿಯೇ ಇದ್ದ ದೊಣ್ಣೆಯಿಂದ ಹೊಡೆದರು. ಮುಖದ ಮೇಲೆ ಹೊಡೆತ ಬಿದ್ದ ಕಾರಣ ಮಂಜುನಾಥ ಭಟ್ಟರ ಮೂಗಿನಿಂದ ರಕ್ತ ಬಂದಿದೆ.

ನೋವಿನಿ0ದ ಮಂಜುನಾಥ ಭಟ್ಟರು ದೊಡ್ಡದಾಗಿ ಬೊಬ್ಬೆ ಹೊಡೆದಿದ್ದು, ಈ ವೇಳೆ ಅಲ್ಲಿಗೆ ಬಂದ ಅವರ ಪತ್ನಿ ಸುಮಂಗಲಾ ಇನ್ನಷ್ಟು ಏಟು ಬೀಳುವುದನ್ನು ತಪ್ಪಿಸಿದರು. ಪಕ್ಕದ ಮನೆಯ ಮಂಜುನಾಥ ಹೆಗಡೆ ಹಾಗೂ ಊರಿನ ಜನ ಸಹ ಈ ವೇಳೆ ಅಲ್ಲಿಗೆ ಜಮಾಯಿಸಿದ್ದು, ಅವರನ್ನು ನೋಡಿದ ರಾಮಚಂದ್ರ ಭಟ್ಟರು `ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ.

ಗಾಯಗೊಂಡು ಆಸ್ಪತ್ರೆ ಸೇರಿದ ಮಂಜುನಾಥ ಭಟ್ಟರು ಸಹೋದರನ ಕಿತಾಪತಿ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಜೋಪಾನ | ಹೃದಯದ ಮಾತು ಇಲ್ಲಿ ಕೇಳಿ!

Next Post

ಮೇಲ್ಸೆತುವೆ ಅಡಿ ವಾಣಿಜ್ಯ ಮಳಿಗೆ: ಶಾಸಕರ ತಲೆಯಲ್ಲಿ ಸಾವಿರಾರು ಆಲೋಚನೆ!

Next Post

ಮೇಲ್ಸೆತುವೆ ಅಡಿ ವಾಣಿಜ್ಯ ಮಳಿಗೆ: ಶಾಸಕರ ತಲೆಯಲ್ಲಿ ಸಾವಿರಾರು ಆಲೋಚನೆ!

ಶಿರೂರು ಗುಡ್ಡ: ಮತ್ತೆ ಸಿಕ್ಕಿದ ಮಾನವನ ಮೂಳೆ!

ಅತಿವೇಗ ತಂದ ಅಪಾಯ: ಮರಕ್ಕೆ ಓಮಿನಿ ಗುದ್ದಿ ಚಾಲಕ ಸಾವು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.