6
  • Latest

ನಿವೃತ್ತ ಚಾಲಕನಿಗೆ ದೊರೆತ ಗೌರವ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಿವೃತ್ತ ಚಾಲಕನಿಗೆ ದೊರೆತ ಗೌರವ

AchyutKumar by AchyutKumar
in ಸ್ಥಳೀಯ

ಕುಮಟಾ: ಕೆಎಸ್‌ಆರ್‌ಟಿಸಿಯಲ್ಲಿ 32 ವರ್ಷಗಳ ಕಾಲ ಅಪಘಾತರಹಿತವಾಗಿ ಬಸ್ಸು ಚಾಲನೆ ಮಾಡಿದ್ದ ಶೇಷಗಿರಿ ಕೂಸ ಗೌಡ ಅವರನ್ನು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಚೇರಿಯಲ್ಲಿ ಗೌರವಿಸಿದರು.

2012ರಲ್ಲಿ ಸೇವೆಯಿಂದ ನಿವೃತ್ತರಾಗಿರುವ ಶೇಷಗಿರಿ ಗೌಡ ಅವರಿಗೆ ಇದೀಗ 71 ವರ್ಷ. ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಅವರು ಒಂದೇ ಒಂದು ಸಣ್ಣ ಅಪಘಾತವನ್ನು ಮಾಡದೇ ಅತ್ಯಂತ ಜಾಗರುಕತೆಯಿಂದ ಬಸ್ಸು ಚಲಾಯಿಸಿದ್ದರು. ಈ ಸೇವೆಯನ್ನು ಗುರುತಿಸಿ ನಿಗಮವೂ ಅವರಿಗೆ ಚಿನ್ನ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಿದೆ. ಕಾರವಾರ, ಕುಮಟಾ ಮಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಧರ್ಮಸ್ಥಳ, ಬೆಳಗಾವಿ ಮೊದಲಾದ ಕಡೆ ಅವರು ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಸನ್ಮಾನ ಸ್ವೀಕರಿಸಿ ಮಾತನಾಡಿದ ಶೇಷಗಿರಿ ಗೌಡ `ನೌಕರ ನಿವೃತ್ತಿ ಹೊಂದಿದ ನಂತರ ಅಂಥವರನ್ನು ಗುರುತಿಸುವವರು ಕಡಿಮೆ. ಆದರೆ, ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ನಿವೃತ್ತಿ ಹೊಂದಿ 12 ವರ್ಷಗಳ ನಂತರವೂ ನನ್ನನ್ನು ಮರೆಯದೇ ಗೌರವಿಸಿದೆ’ ಎಂದು ಸಂತಸ ಹಂಚಿಕೊoಡರು. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಮಾತನಾಡಿ `ನೊಂದವರಿಗೆ ನೆರವು ನೀಡಲು ನಮ್ಮ ಸಂಘಟನೆ ಸದಾ ಬದ್ಧ. ಇದರೊಂದಿಗೆ ಸಾಧಕರಿಗೆ ಸನ್ಮಾನವೂ ನಮ್ಮ ಹೊಣೆಗಾರಿಕೆ’ ಎಂದರು.

ಪ್ರಮುಖರಾದ ಸುಧಾಕರ ನಾಯ್ಕ, ವಿಠಲ ನಾಯ್ಕ, ಬಾಳ ನಾಯ್ಕ, ಮುನ್ನ ಸಾಬ್, ಪಾಂಡು ನಾಯ್ಕ, ಕೃಷ್ಣ ಶೆಟ್ಟಿ, ಸ್ಟೀಪನ್ ನರೋನ ಹಾಗೂ ಪ್ರಕಾಶ ಪಟಗಾರ ಸನ್ಮಾನಿತರಿಗೆ ಶುಭ ಕೋರಿದರು.

ShareSendTweetShare
Previous Post

ಸಂಗೀತ ಆಲಾಪಕ್ಕೆ ಶಿರಸಿಗೆ ಬನ್ನಿ..!

Next Post

ಬಿಸಗೋಡು ರಸ್ತೆ: ಜೋಳಿಗೆ ತುಂಬ ಜನರ ಅನುದಾನ!

Next Post

ಬಿಸಗೋಡು ರಸ್ತೆ: ಜೋಳಿಗೆ ತುಂಬ ಜನರ ಅನುದಾನ!

ಪರಿಸರ ಆಸಕ್ತರಿಂದ ಹೋರಾಟದ ಸಭೆ: ಶರಾವತಿ ಉಳಿವಿಗಾಗಿ ಜನಾಂದೋಲನ

ರಾಜಕಾರಣಿಗೂ ಬೇಕು ವಿಶ್ರಾಂತಿ: ನಿವೃತ್ತಿ ವಿಚಾರ ತಿಳಿಸಿದ ವಿ ಪ ಸದಸ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.