6
  • Latest
The boat driver was injured by the threat to the dog

ನಾಯಿಗೆ ಬೆದರಿ ಗಾಯಗೊಂಡ ಬೋಟು ಚಾಲಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಾಯಿಗೆ ಬೆದರಿ ಗಾಯಗೊಂಡ ಬೋಟು ಚಾಲಕ!

AchyutKumar by AchyutKumar
in ಸ್ಥಳೀಯ
The boat driver was injured by the threat to the dog

ಹೊನ್ನಾವರ: ಬೆರೂಳ್ಳಿ ಹೊಳೆಬೆದಿಕೇರಿ ಮೂಲದ ಬೋಟು ಕಾರ್ಮಿಕ ಜಗದೀಶ ಅಮಕೂಸು ಗೌಡ (25) ನಾಯಿಗೆ ಬೆದರಿ ಬಿದ್ದು ಗಾಯಗೊಂಡಿದ್ದಾರೆ.

ಸೆ 30ರಂದು ಹೊನ್ನಾವರದ ಚರ್ಚ ಬಳಿಯ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಹೈವೆಯಿಂದ ತಾರಿಬಾಗಿಲು ಕಡೆ ಹೋಗುವಾಗ ಎದುರಿಗೆ ನಾಯಿ ಬಂದಿದ್ದು, ಹೆದರಿದ ಅವರು ಬೈಕನ್ನು ಅಂಚಿಗೆ ತೆಗೆದುಕೊಂಡರು. ಆಗ ನಿಯಂತ್ರಣ ತಪ್ಪಿ ಬೈಕ್‌ಸಹಿತ ನೆಲಕ್ಕೆ ಬಿದ್ದು ಗಾಯಗೊಂಡರು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ShareSendTweetShare
Previous Post

ನಾಟಿ ಮನೆ’ಲಿ ಸಿಗುವುದು ಲೋಕಲ್ ಬ್ರಾಂಡು!

Next Post

ಕಾಲು ತೊಳೆದವನನ್ನು ಆಹುತಿ ಪಡೆದ ಕೆರೆ!

Next Post

ಕಾಲು ತೊಳೆದವನನ್ನು ಆಹುತಿ ಪಡೆದ ಕೆರೆ!

ಈ ಜೆಸಿಬಿ ಆಪರೇಟರಿಗೆ ಬೈಕ್ ಓಡಿಸಲು ಬರಲ್ಲ!

ಚಾಲಕನನ್ನು ಯಾಮಾರಿಸಿದ ಆನ್‌ಲೈನ್ ಶಾಫಿಂಗ್ ಹೆಲ್ಪಲೈನ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.