6
  • Latest

ಕಾರು – ಬೈಕ್ ನಡುವೆ ಅಪಘಾತ: ಮಹಿಳೆಯ ಮೂಳೆ ಮುರಿದ ನಿವೃತ್ತ ನೌಕರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾರು – ಬೈಕ್ ನಡುವೆ ಅಪಘಾತ: ಮಹಿಳೆಯ ಮೂಳೆ ಮುರಿದ ನಿವೃತ್ತ ನೌಕರ!

AchyutKumar by AchyutKumar
in ಸ್ಥಳೀಯ

ಕುಮಟಾ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ.

ಹoದಿಗೋಣದ ನಿವೃತ್ತ ನೌಕರ ವಿನಾಯಕ ಶಾಸ್ತ್ರೀ ಅವರು ಓಡಿಸುತ್ತಿದ್ದ ಕಾರು ಹೊನ್ನಾವರದ ಚಂದಾವರದ ನಿವೃತ್ತ ನೌಕರ ದಯಾನಂದ ಯಶ್ವಂತ ನಾಯ್ಕ ಅವರು ಓಡಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ದಯಾನಂದ ನಾಯ್ಕ ಅವರ ಪತ್ನಿ ಶ್ಯಾಮಲಾ (54) ಗಾಯಗೊಂಡಿದ್ದಾರೆ.

ಅ 3ರಂದು ಸಂಜೆ ದಯಾನಂದ ನಾಯ್ಕ ಅವರು ಪತ್ನಿ ಜೊತೆ ಹೊಳೆಗದ್ದೆಯಿಂದ ಕುಮಟಾ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ಹಂದಿಗೋಣ ಶಾಲೆ ಹತ್ತಿರ ತೆರಳಿದಾಗ ಎದುರಿನಿಂದ ಕಾರು ಓಡಿಸಿಕೊಂಡು ಬಂದ ವಿನಾಯಕ ಶಾಸ್ತ್ರೀ ಅವರು ಯಾವುದೇ ಸೂಚನೆ ನೀಡದೇ ಯೂಟರ್ನ ತೆಗೆದುಕೊಂಡಿದ್ದು, ಈ ವೇಳೆ ಕಾರು ಬೈಕಿಗೆ ಗುದ್ದಿದೆ.

ಈ ಅಪಘಾತದಿಂದ ಬೈಕಿನಲ್ಲಿದ್ದ ಇಬ್ಬರು ನೆಲಕ್ಕೆ ಬಿದ್ದರು. ಹಿಂದೆ ಕೂತಿದ್ದ ಶ್ಯಾಮಲಾ ಅವರ ಕಾಲಿನ ಮೊಣಗಂಟು ಮೂಳೆ ಮುರಿದಿದೆ. ಜೊತೆಗೆ ತಲೆ ಹೊಟ್ಟೆಗೆ ಸಹ ಗಾಯವಾಗಿದೆ.

 

ShareSendTweetShare
Previous Post

ಜನಪ್ರಿಯ ವೈದ್ಯರ ವರ್ಗಾವಣೆಗೆ ಜನಶಕ್ತಿ ವೇದಿಕೆ ವಿರೋಧ

Next Post

80 ಸಾವಿರಕ್ಕಾಗಿ ಮನೆ ಮುರಿದ ಕಳ್ಳರು!

Next Post

80 ಸಾವಿರಕ್ಕಾಗಿ ಮನೆ ಮುರಿದ ಕಳ್ಳರು!

ಅಕ್ರಮ ನಾಟಾಗೆ ಈತನೇ ದಾದಾ!

ಪಾದಚಾರಿಗೆ ಗುದ್ದಿದ ಕಾರು ಪಲ್ಟಿ: ಮೂವರಿಗೆ ಗಾಯ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.