ಸ್ಥಳೀಯ ಮನೆಯಿಂದ ಹೋದ ವ್ಯಕ್ತಿ ನಾಪತ್ತೆ by Kiran Reporter Haveri ಹಾವೇರಿ: ಶಿಗ್ಗಾಂವ ತಾಲೂಕು ಮುಗಳಿ ಗ್ರಾಮದ 36 ವರ್ಷದ ಗಂಗಾಧರ ದ್ಯಾಮಪ್ಪ ತಳವಾರ ಎಂಬಾತನು ಆಗಸ್ಟ್ 12, 2026 ರಂದು ಮನೆಯಿಂದ ಹೋದವನು ಮರಳಿ ಬಾರದೆ ಕಾಣೆಯಾಗಿರುವುದಾಗಿ ... Read more