ಗುರುರಾಯಪಟ್ಟಣದ 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವ: ಹಕ್ಕುಪತ್ರ ವಿತರಿಸಿದ ಶಾಸಕ ಮಾನೆ ಶ್ರೀನಿವಾಸ
ಹಾನಗಲ್: ಹಲವು ದಶಕಗಳಿಂದ ಮನೆ ಮಾಲಿಕತ್ವದ ಹಕ್ಕಿಲ್ಲದೆ ಆತಂಕದಲ್ಲಿದ್ದ ಗುರುರಾಯಪಟ್ಟಣ ಗ್ರಾಮದ 150 ಕುಟುಂಬಗಳಿಗೆ ಇದೀಗ ಹೊಸ ಬೆಳಕು ಮೂಡಿದೆ. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ...
Read more


