6
ಕೆರೆ ಮೀನಿನ ಅಸಹಜ ಸಾವು

ಮುಂಡಗೋಡಿನ ಚಿಗಳ್ಳಿಯ ಹೀರೆಕೆರೆಯಲ್ಲಿನ ಮೀನುಗಳು ಏಕಾಏಕಿ ಸಾವನಪ್ಪುತ್ತಿವೆ. ಮೀನುಗಳ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ. ಇಲ್ಲಿನ ಸರ್ವೇ ನಂ 49ರಲ್ಲಿ ಕೆರೆ ಇದೆ. ಮೌಲಾಲಿ ಮುಕಂದರ್ ಎಂಬಾತರು ಮೀನು ಸಾಕಾಣಿಕೆಗಾಗಿ ಈ ಕೆರೆಯನ್ನು ಟೆಂಡರ್ ಪಡೆದಿದ್ದಾರೆ. ಕೆರೆಯಲ್ಲಿ ವಿವಿಧ ಬಗೆಯ ಮೀನುಗಳನ್ನು ಅವರು…

ಸಮುದ್ರದ ಅಂಚಿನಲ್ಲಿ ರಕ್ತದ ಅಲೆ: ಗೋವಾದ ಹೊಟೇಲಿನಲ್ಲಿ ಸಿಕ್ಕಿಬಿದ್ದ ಕೊಲೆಗಾರ!

ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಬಕರ್ ಕೊಲೆ ಮಾಡಿದ ಆರೋಪಿಗಳ ಪೈಕಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರವಾರದ ನಿತೇಶ್ ತಾಂಡೇಲ್ ಬಂಧಿತ ವ್ಯಕ್ತಿ. ಸತೀಶ ಕೋಳಂಬಕರ್ ಕೊಲೆ ನಂತರ ನಿತೇಶ್ ತಾಂಡೇಲ್ ಗೋವಾಗೆ ಪರಾರಿಯಾಗಿದ್ದು, ಸತೀಶ್ ಕೋಳಂಬಕರ್ ಅವರ…

ಒಬ್ಬ ವ್ಯಾಪಾರಿ.. ಇನ್ನೊಬ್ಬ ಚಾಲಕ: ಈ ಇಬ್ಬರೂ ದಿನ ಸಿಕ್ಕಿಬಿದ್ದ ಗಾಂಜಾ ಗ್ರಾಹಕರು!

ಶಿರಸಿ ಜೂ ಸರ್ಕಲ್ ಬಳಿಯ ಆನೆಹೊಂಡ ಕೆರೆ ಅಂಚಿನಲ್ಲಿ ಗಾಂಜಾ ಸೇವಿಸುತ್ತಿದ್ದ ಚಾಲಕ ಕಿರಣಕುಮಾರ್ ಹಾಗೂ ವ್ಯಾಪಾರಿ ರಕ್ಷಿತ್ ಬೆಳಗಾಂವ್ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಆ ಇಬ್ಬರಿಗೂ ಕಾನೂನು ಪಾಠ ಮಾಡಿದ ಪೊಲೀಸರು ಗಾಂಜಾ ನಶೆ ಬಿಡಿಸಿದ್ದಾರೆ. ಸೋಮವಾರ ಸಂಜೆ ಶಿರಸಿ…

ಅಪರೂಪದ ದರ್ಶನ: ಬುಸುಗುಟ್ಟು ಬೆದರಿಸಿದ ಬಿಳಿ ಕಾಳಿಂಗ!

ಅತ್ಯoತ ವಿಷಕಾರಿ ಹಾವುಗಳಲ್ಲಿ ಕಾಳಿಂಗ ಸರ್ಪವೂ ಒಂದಾಗಿದ್ದು, ಅಂಕೋಲಾದಲ್ಲಿ ಅಪರೂಪದ ಬಿಳಿ ಬಣ್ಣದ ಕಾಳಿಂಗ ಕಾಣಿಸಿಕೊಂಡಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿದ ಹಾವನ್ನು ಅರಣ್ಯ ಸಿಬ್ಬಂದಿ ಹಾಗೂ ಉರಗ ತಜ್ಞರು ಸೇರಿ ಹರಸಾಹಸದಿಂದ ಹಿಡಿದಿದ್ದಾರೆ. ನಂತರ ಅದನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ಉತ್ತರ…

ಮದ್ಯನ ನಶೆ | ಮಹಿಳೆಯರ ಮದ್ಯೆ ಸಿಕ್ಕಿ ಬಿದ್ದ ಪ್ರಯಾಣಿಕ: ಶಕ್ತಿ ಪ್ರದರ್ಶನ!

ಬಸ್ಸಿನಲ್ಲಿದ್ದ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಶಿರಸಿಯಲ್ಲಿ ಮಹಿಳೆಯರು ಹಿಡಿದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ಸಿನ ಒಳಗೆ ಒಂದಿಬ್ಬರು ಆತನಿಗೆ ಥಳಿಸಿದ್ದಾರೆ. ಕೊನೆಗೆ `ನಿನ್ನ ನರ ಕಟ್ ಮಾಡ್ತೇವೆ’ ಎಂದು ಎಚ್ಚರಿಸಿದ್ದಾರೆ. ಭಾನುವಾರ ರಾತ್ರಿ ಇಳಿಕಲ್-ಮಂಗಳೂರು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ಸು…

ಉಮಾಪತಿ ಭಟ್ಟರಿಗೆ ವಸುಂದರಾ ಪ್ರಶಸ್ತಿ

ಕಳೆದ 25 ವರ್ಷಗಳಿಂದ ಪರಿಸರ ಸೇವೆಯಲ್ಲಿ ತೊಡಗಿರುವ ಶಿರಸಿಯ ಉಮಾಪತಿ ಭಟ್ ಕೆವಿ ಅವರಿಗೆ ಈ ಬಾರಿಯ ವಸುಂಧರಾ ಚಲನಚಿತ್ರೋತ್ಸವದ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತಿದೆ. ಉಮಾಪತಿ ಭಟ್ಟ ಅವರು ಯೂತ್ ಫಾರ್ ಸೇವಾ ಸಂಸ್ಥೆಯ ಪರಿಸರ ವಿಭಾಗದ ರಾಜ್ಯ ಸಂಯೋಜಕರಾಗಿದ್ದಾರೆ. ಯುವಕರಿಗಾಗಿ ಪರಿಸರ…

ಮುತ್ತಪ್ಪ ರೈ ಪುತ್ರನ ಮೇಲೆ ಹಲ್ಲೆ ಪ್ರಯತ್ನ: ಕುಟುಂಬದವರ ಬೆಂಬಲಕ್ಕೆ ನಿಂತ ಜಯ ಕರ್ನಾಟಕ!

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. `ದುಷ್ಕರ್ಮಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿ’ ಎಂದು ಜಯ ಕರ್ನಾಟಕ ಯಲ್ಲಾಪುರ ಘಟಕದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. `ಏಪ್ರಿಲ್ 18ರಂದು ರಾತ್ರಿ ರಿಕ್ಕಿ ರೈ…

ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ!

ಭಟ್ಕಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. 1500ರೂ ಬೆಲೆಯ ನಾಲ್ಕು ಹುಂಜಗಳ ಜೊತೆ 1690ರೂ ಹಣವನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಏಪ್ರಿಲ್ 20ರಂದು ಜಾಲಿ ಗ್ರಾಮದ ಹರ‍್ನಗದ್ದೆಯ ದೇವೇಂದ್ರ ಗೊಂಡ ಅವರ ಮನೆ ಬಳಿಯ ಅರಣ್ಯದಲ್ಲಿ…

ಸಾಗುವಳಿ ಕ್ಷೇತ್ರದಲ್ಲಿ ಗಿಡ ನೆಡುವ ಗುಂಡಿ: ಹೋರಾಟಕ್ಕೂ ಮುನ್ನ ಸೌಹಾರ್ದ ಸಭೆ!

ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಣದಾರರು ಸಾಗುವಳಿ ಮಾಡಿಕೊಂಡು ಬಂದಿರುವ ಕ್ಷೇತ್ರದಲ್ಲಿ ಹೊನ್ನಾವರ ಅರಣ್ಯ ಸಿಬ್ಬಂದಿ ಗುಂಡಿ ತೋಡಿದ ಪ್ರದೇಶಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಭೇಟಿ ನೀಡಲಿದ್ದಾರೆ. ಏಪ್ರಿಲ್ 24ರ ಮುಂಜಾನೆ 7 ಗಂಟೆಗೆ ಹೋರಾಟಗಾರರು ಅಲ್ಲಿ ಹಾಜರಿದ್ದು, ಜನರ ಸಮಸ್ಯೆ…

ಯಲ್ಲಾಪುರ | ಮುಂದಿನ ಚುನಾವಣೆಗೆ ಹೊಸಮುಖ: ಯುವ ಉದ್ಯಮಿಯ ರಾಜಕೀಯ ಪ್ರವೇಶಕ್ಕೆ ಮುಹೂರ್ತ!

ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಉದ್ಯಮಿ ಬಾಲಕೃಷ್ಣ ನಾಯಕ ಅವರು ಇದೀಗ ರಾಜಕೀಯ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ. `ಬಾಲಕೃಷ್ಣ ನಾಯಕ ಅವರು ರಾಜಕೀಯಕ್ಕೆ ಬರಬೇಕು’ ಎಂದು ಅವರ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. `ಅವಕಾಶ ಸಿಕ್ಕರೆ ರಾಜಕೀಯ…

You cannot copy content of this page