6
ಫೋನ್ ಪೆ’ಗೂ ಸೈ.. ಗೂಗಲ್ ಪೆ’ಗೂ ಜೈ: 25ರೂಪಾಯಿಯ ಕೆಲಸಕ್ಕೆ 100ರೂ ಲಂಚ!

ವೈದ್ಯಕೀಯ ಸೇವೆ ಪಡೆಯಲು ತುರ್ತು ಸನ್ನಿವೇಶಕ್ಕೆ ಸಿಲುಕಿರುವ ಜನರನ್ನು ಸಹ ಬಿಡದೇ ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ. ಪಡಿತರ ಚೀಟಿ ವಿತರಣಾ ಕೇಂದ್ರದಲ್ಲಿ ನಿತ್ಯ ಅನಧಿಕೃತವಾಗಿ ಸಾವಿರಾರು ರೂ ಸಂಗ್ರಹವಾಗುತ್ತಿದೆ. ಸರ್ಕಾರಿ ಯೋಜನೆಗಳ ಪ್ರಯೋಜನಪಡೆಯುವುದಕ್ಕಾಗಿ…

ಸದಾಶಿವಗಡ: ಲಯನ್ಸ ಸೇವೆಗೆ ಶಬ್ಬಾಶ್‌ಗಿರಿ!

ಕಾರವಾರದ ಸದಾಶಿವಗಡದಲ್ಲಿರುವ ಲಯನ್ಸ ಕ್ಲಬ್ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಲಯನ್ಸ ಕಾರ್ಯವನ್ನು ಸಂಸ್ಥೆಯ ಡಿಸ್ಟ್ರಿಕ್ಟ್ ಗೌರ್ನರ್ ಮನೋಜ ಮಾಣಿಕ್ ಕೊಂಡಾಡಿದ್ದಾರೆ. ಸದಾಶಿವಗಡದ ಲಯನ್ಸ ಕ್ಲಬ್ ಶಾಲೆಗಳಿಗೆ ಶೌಚಾಲಯ ನಿರ್ಮಾಣ ಮಾಡಿದೆ. ಅಂಗನವಾಡಿ ಕೇಂದ್ರಗಳಿಗೆ ಖುರ್ಚಿಗಳನ್ನು ದೇಣಿಗೆ ನೀಡಿದೆ. ಗುಡ್ಡಗಾಡು ಪ್ರದೇಶಗಳಲ್ಲಿ…

ಆತ್ಮಹತ್ಯೆ ಬೆದರಿಕೆ ಒಡ್ಡಿದವ ನೇಣಿಗೆ ಶರಣು!

ದಾಂಡೇಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಜಯಸಿಂಗ್ ಸುಬೇದದಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಒಡ್ಡುತ್ತಿದ್ದ ಅಜಯಸಿಂಗ್ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ದಾಂಡೇಲಿಯ ಭಾಗ್ಯಮಂದಿರ ಟೌನ್‌ಶಿಫ್’ನಲ್ಲಿ 22 ವರ್ಷದ ಅಜಯಸಿಂಗ್ ಸುಬೇದದಾರ್ ವಾಸವಾಗಿದ್ದರು. ತಾಯಿ, ಅಣ್ಣ ಹಾಗೂ ತಂಗಿ…

ನಕಲಿ ತುಪ್ಪ ಮಾರಾಟವೂ ಇದೀಗ ದೊಡ್ಡ ಉದ್ಯಮ!

ಹೈನುಗಾರಿಕೆಯನ್ನು ಉಪಕಸುಬನ್ನಾಗಿಸಿಕೊಂಡ ಉತ್ತರ ಕನ್ನಡ ಜಿಲ್ಲೆಗೂ ರಾಜಾರೋಷವಾಗಿ ನಕಲಿ ತುಪ್ಪ ಬರುತ್ತಿದೆ. ಬಳ್ಳಾರಿಯಲ್ಲಿ ತಯಾರಾಗುವ ನಕಲಿ ತುಪ್ಪ ಜಿಲ್ಲೆಯ ಜನರ ಆರೋಗ್ಯ ಹಾಳು ಮಾಡುತ್ತಿದೆ. ನಕಲಿ ಆಹಾರ ಪದಾರ್ಥ ಮಾರಾಟಗಾರರಿಗೆ 1 ಲಕ್ಷ ರೂ ದಂಡವಿದ್ದರೂ ಅದನ್ನು ಲೆಕ್ಕಿಸದೇ ಕೆಲವರು ಕಲಬೆರೆಕೆ…

ಕಸದಗುಡ್ಡೆ ಕಡೆ ಬೆಂಕಿ ಬಿರುಗಾಳಿ!

ಶಿರಸಿಯ ಲಾಲಗೌಡರ ನಗರದಲ್ಲಿನ ಕಸದಗುಡ್ಡೆಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ವೈದ್ಯಕೀಯ ತ್ಯಾಜ್ಯಕ್ಕೆ ಬೆಂಕಿ ತಗುಲಿದ ಅನುಮಾನವಿದ್ದು, ಅಕ್ಕ-ಪಕ್ಕದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸುತ್ತಲಿನ ಮನೆಯೊಳಗೆ ಭಾರೀ ಪ್ರಮಾಣದ ಹೊಗೆ ಬರುತ್ತಿರುವುದರಿಂದ ಜನ…

ಬಸ್ ನಿಲ್ದಾಣ: ಶೌಚಕ್ಕೆ ಹೋಗುವವರಿಗೆ ಬಿಸ್ಲರಿ ಬಾಟಲಿಯೇ ಗತಿ!

ಮುಂಡಗೋಡ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ಇಲ್ಲಿ ಶೌಚಾಲಯಕ್ಕೆ ತೆರಳುವವರಿಗೆ ಸಹ ಬಾಟಲಿ ನೀರು ಅನಿವಾರ್ಯವಾಗಿದೆ! ಕಳೆದ ಕೆಲ ದಿನಗಳಿಂದ ಮುಂಡಗೋಡು ಬಸ್ ನಿಲ್ದಾಣದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಇಲ್ಲಿನ ಕ್ಯಾಂಟಿನ್ ಗೋಡೆಗೆ ನೀರಿನ ಕೊರತೆಯಿಂದ…

ಕಾಟಾಚಾರಕ್ಕೆ ನಡೆಯಿತು ವಿಶ್ವ ಕಪ್ಪೆ ದಿನ!

ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಬೇಕು ಎಂಬುದು ಎಲ್ಲರ ಉದ್ದೇಶ. ಆದರೆ, ಮೊನ್ನೆ ಯಲ್ಲಾಪುರದ ಮಾಗೋಡಿನಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಭಾಗ ಮಟ್ಟದ `ವಿಶ್ವ ಕಪ್ಪೆ ದಿನ’ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು-ಅರಣ್ಯ ಸಿಬ್ಬಂದಿ ಸೇರಿ 52 ಜನ ಮಾತ್ರ ಭಾಗವಹಿಸಿದ್ದರು! ವಿವಿಧ…

ಖಾಪ್ರಿ ದೇವರಿಗೆ ಸಿಗರೇಟಿನ ಆರತಿ.. ಸರಾಯಿ ಅಭಿಷೇಕ!

ಆಫ್ರಿಕಾ ದೇಶದ ಖಾಪ್ರಿ ದೇವರು ತಲತಲಾಂತರದಿoದ ಕಾಳಿ ಸಂಗಮ ಪ್ರದೇಶದಲ್ಲಿ ವಾಸವಾಗಿದ್ದು, ಈ ದೇವರಿಗೆ ಸಿಗರೇಟಿನ ಆರತಿ, ಸರಾಯಿ ಅಭಿಷೇಕ ಮಾಡುವುದು ವಿಶೇಷ! ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿರುವ ಖಾಪ್ರಿ ದೇವಸ್ಥಾನದಲ್ಲಿ ವರ್ಷಕ್ಕೆ ಒಮ್ಮೆ ಜಾತ್ರೆ ನಡೆಯುತ್ತದೆ. ಎಲ್ಲಾ ಕಡೆ ಹಾಲು,…

ವಿದ್ಯಾರ್ಥಿಗಳ ಪಕ್ಷಿ ಪ್ರೇಮ: ರಜೆಯಿದ್ದರೂ ಶಾಲೆಗೆ ಬರುವ ಸದ್ಗುರು ಶಾಲೆ ಮಕ್ಕಳು!

ಶಾಲೆಗೆ ರಜೆಯಿದ್ದರೂ ಪಕ್ಷಿಗಳಿಗೆ ನೀರುಣಿಸುವದಕ್ಕಾಗಿಯೇ ಗೋಕರ್ಣದ ಸಾಣಿಕಟ್ಟಾದ ವಿದ್ಯಾರ್ಥಿಗಳು ನಿತ್ಯವೂ ಶಾಲೆಗೆ ಬರುತ್ತಿದ್ದಾರೆ. ಇಲ್ಲಿನ ಶ್ರೀ ಸದ್ಗುರು ನಿತ್ಯಾನಂದ ಪ್ರೌಢಶಾಲೆಯ ಮಕ್ಕಳು ಪಕ್ಷಿಗಳಿಗೆ ನೀರು-ಆಹಾರವಿರಿಸಿ ಅವುಗಳ ಚಲನ-ವಲನ ಅಭ್ಯಯಿಸುತ್ತಿದ್ದಾರೆ. ಸದ್ಗುರು ನಿತ್ಯಾನಂದ ಪ್ರೌಢಶಾಲೆಯೂ ದಟ್ಟವಾದ ಅರಣ್ಯ ಪ್ರದೇಶದ ಬೆಟ್ಟದಲ್ಲಿದೆ. ವಿವಿಧ ಬಗೆಯ…

ಸಾಮಾಜಿಕ ಸಂದೇಶ ಸಾರಿದ ಸುಬ್ಬಣ್ಣನ ನಾಟಕ!

ಯಲ್ಲಾಪುರದ ಹುತ್ಕಂಡ ಕ್ರಾಸಿನಲ್ಲಿ ಗ್ರಾ ಪಂ ಸದಸ್ಯ ಸುಬ್ರಹ್ಮಣ್ಯ ಉದ್ದಾಬೈಲ್ ಅಧ್ಯಕ್ಷತೆಯಲ್ಲಿ ಸಂಘಟಿಸಿದ ನಾಟಕ ದುಶ್ಚಟಗಳ ಕುರಿತು ಅರಿವು ಮೂಡಿಸುವುದರ ಮೂಲಕ ಸಾಮಾಜಿಕ ಸಂದೇಶ ಸಾರಿದೆ. ಶನಿವಾರ ರಾತ್ರಿ ಹುತ್ಕಂಡದಲ್ಲಿ `ಅಣ್ಣ ಹಚ್ಚಿದ ರಕ್ತ ತಿಲಕ’ ನಾಟಕ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ…

You cannot copy content of this page